ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಸಿಇಓ ಎಂ.ಎಸ್.ದಿವಾಕರ್

 

ಚಿತ್ರದುರ್ಗ: ತಾಲೂಕಿನ  ಐನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ, ಮಾರಘಟ್ಟ ಸರ್ಕಾರಿ ಶಾಲೆಗೆ  ಜಿಲ್ಲಾ ಪಂಚಾಯತಿ ಸಿಇಓ ಎಂ.ಎಸ್.ದಿವಾಕರ್ ಭೇಟಿ ನೀಡಿ ಬಿಸಿ ಊಟವನ್ನು ಸೇವಿಸುವ ಮೂಲಕ ಬಿಸಿಯೂಟ  ಗುಣಮಟ್ಟ ಪರಿಶೀಲನೆ ಮಾಡಿದರು.

ಸಿಇಓ ಅವರು  ಮಕ್ಕಳೊಂದಿಗೆ ಬಿಸಿ ಊಟವನ್ನು ಸವಿದರು….
ಅಲ್ಲದೆ ಊಟ ತುಂಬಾ ರುಚಿಕಾರವಾಗಿದು ಮತ್ತು ಪೌಷ್ಟಿಕವಾಗಿ ಕೂಡಿದ್ದು ಶಾಲೆಯ ಮುಖ್ಯ ಶಿಕ್ಷಕರಿಗೆ ಮತ್ತು ಶಿಕ್ಷಕರಿಗೆ ಹಾಗೂ ಅಡಿಗೆ ಸಹಾಯಕ ಮತ್ತು ಸಿಬ್ಬಂದಿಗೆ ಕೆಲಸಕ್ಕೆ ಇದೇ ರೀತಿ ಗುಣಮಟ್ಟ ಕಾಯ್ದುಕೊಂಡು ಹೋಗಿ ಎಂದು ಸಲಹೆ ನೀಡಿ ಸಂತಸ ವ್ಯಕ್ತಪಡಿಸಿದರು. ತಾಲೂಕು ಪಂಚಾಯತಿ ಇಓ ಹನುಮಂತಪ್ಪ ಇದ್ದರು.

[t4b-ticker]

You May Also Like

More From Author

+ There are no comments

Add yours