ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಸಿಇಓ ಎಂ.ಎಸ್.ದಿವಾಕರ್

ಚಿತ್ರದುರ್ಗ: ತಾಲೂಕಿನ  ಐನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ, ಮಾರಘಟ್ಟ ಸರ್ಕಾರಿ ಶಾಲೆಗೆ  ಜಿಲ್ಲಾ ಪಂಚಾಯತಿ ಸಿಇಓ ಎಂ.ಎಸ್.ದಿವಾಕರ್ ಭೇಟಿ ನೀಡಿ ಬಿಸಿ ಊಟವನ್ನು ಸೇವಿಸುವ ಮೂಲಕ ಬಿಸಿಯೂಟ  ಗುಣಮಟ್ಟ ಪರಿಶೀಲನೆ ಮಾಡಿದರು. ಸಿಇಓ ಅವರು [more...]