ಮೈಸೂರು ಹುಲಿ ಟಿಪ್ಪುಸುಲ್ತಾನ್‌ರವರ ೨೨೮ ನೇ ಗಂಧ ಮತ್ತು ಉತ್ಸವ….

ಚಿತ್ರದುರ್ಗ: ಮೈಸೂರು ಹುಲಿ ಟಿಪ್ಪುಸುಲ್ತಾನ್‌ರವರ ೨೨೮ ನೇ ಗಂಧ ಮತ್ತು ಉತ್ಸವವನ್ನು ಬಡಾಮಕಾನ್‌ನಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಟಿಪ್ಪುರವರ ಚಿತ್ರಕ್ಕೆ ಪುಷ್ಪಹಾರ ಹಾಕಿ[more...]

ಮನೆ ಕೆಲಸ ಮಾಡುವ ಕಾರ್ಮಿಕರಿಗೆ ಐದು ಸಾವಿರ ರೂ.ಗಳ ಪರಿಹಾರ ಘೋಷಿಸಿ…

ಚಿತ್ರದುರ್ಗ: ಕೋವಿಡ್-೧೯ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿರುವ ಸರ್ಕಾರ ಗೃಹ ಕಾರ್ಮಿಕರಿಗೆ ಐದು ಸಾವಿರ ರೂ.ಗಳ ಪರಿಹಾರ ಘೋಷಿಸುವಂತೆ ಕರ್ನಾಟಕ ಗೃಹ ಕಾರ್ಮಿಕರ ಸಂಘದಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪನವರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ[more...]

ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ…

ಚಿತ್ರದುರ್ಗ: ಕೊರೊನಾ ವೈರಸ್ ದಿನದಿಂದ ದಿನೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನಸಾಮಾನ್ಯರ ಸುರಕ್ಷತೆ ದೃಷ್ಟಿಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು. ರಾಷ್ಟ್ರದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ಆಗಿರುವ[more...]

ಚಿನ್ಮಯಿ ಟ್ರಸ್ಟ್ ವತಿಯಿಂದ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು….

ಚಿತ್ರದುರ್ಗ: ಚಿನ್ಮಯಿ ಟ್ರಸ್ಟ್ ವತಿಯಿಂದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು. ಪತ್ರಕರ್ತರಿಗೆ ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿದ ಚಿನ್ಮಯಿ ಟ್ರಸ್ಟ್‌ನ ಗೀತಾ ಕೊರೊನಾ ಮಹಾಮಾರಿ ಇಡಿ ಜಗತ್ತಿಗೆ ಆವರಿಸಿದೆ. ಈ[more...]

ಕೋವಿಡ್-19 : ಮೃತ ದೇಹಗಳನ್ನು ಗೌರಯುತವಾಗಿ ಅಂತ್ಯಸಂಸ್ಕಾರ ಮಾಡಲು ಸೂಚನೆ…

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಕಾರಣದಿಂದ ಮೃತರಾದ ಮುಸ್ಲೀಮರ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಶಿಷ್ಠಾಚಾರ ಹಾಗೂ ಮಾರ್ಗಸೂಚಿಯನ್ವಯ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು ಅನುಸರಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ[more...]

ಕಣ್ಣಿಗೆ ಕಾಣದು ಕೊರೊನಾ-ನಾವೆಲ್ಲ ಮನೆಯೊಳಗೇ ಇರೋಣ, ಬಚ್ಚಬೋರನಹಟ್ಟಿಯಲ್ಲಿ ಕೊರೊನಾ ಜಾಗೃತಿ…

ಚಿತ್ರದುರ್ಗ: ನಮ್ಮ ಕಣ್ಣಿಗೆ ಕಾಣದ ಕೊರೊನಾ ವೈರಸ್ ಉಂಟು ಮಾಡುವ ಆಪತ್ತಿನಿಂದ ಬಚಾವಾಗಲು ನಾವೆಲ್ಲ ಮನೆಯೊಳಗೆ ಇರುವುದಲ್ಲದೆ ಪರಸ್ಪರ ಅಂತರ ಕಾಯ್ದುಕೊಂಡು ಮುಂಜಾಗ್ರತೆ ವಹಿಸುವುದೊಂದೇ ದಾರಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ[more...]

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳಿಂದ ಗ್ರೀಟಿಂಗ್ಸ್….

ಹಿರಿಯೂರು: ಲೀಡ್ ದೇಶಪಾಂಡೆ ಫೌಂಡೇಶನ್ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳು ಗ್ರೀಟಿಂಗ್ಸ್ ಕಾರ್ಡ್ ನಲ್ಲಿ ಅವರ ಸಂದೇಶ ರವಾನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾಗೂ ಇಕೋ[more...]

ಸವಿತಾ ಸಮಾಜದ ಗೌರವಾಧ್ಯಕ್ಷರಾಗಿ ದೇವೇಂದ್ರ ಕುಮಾರ್ ಆಯ್ಕೆ…

ಹಿರಿಯೂರು: ಹಿರಿಯೂರು ತಾಲೂಕು ಸವಿತಾ ಸಮಾಜಕ್ಕೆ ವಿವಿಧ ಪದಾಧಿಕಾರಿಗಳನ್ನು ಸೋಮವಾರ ಹಿರಿಯೂರಿನಲ್ಲಿ ಸಭೆ ಸೇರಿ ಅವಿರೋಧ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪಿ.ಎಲ್.ದೇವೇಂದ್ರ ಕುಮಾರ್, ಅಧ್ಯಕ್ಷರಾಗಿ ಗೌನಹಳ್ಳಿ ಟಿ.ಉಮೇಶ್, ಹಿರಿಯೂರು ನಗರ ಅಧ್ಯಕ್ಷರಾಗಿ ಆರ್.ನಾಗೇಶ್, ಉಪಾಧ್ಯಕ್ಷರಾಗಿ[more...]

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು ಅವರನ್ನು ಅಭಿನಂದಿಸಲಾಯಿತು…

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ನೂತನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಮೆದೇಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಆರ್.ನರಸಿಂಹರಾಜು ಅವರಿಗೆ ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ[more...]

ಡಾ.ಶಿವಮೂರ್ತಿ ಮುರುಘಾ ಶರಣರ ಇಷ್ಟಲಿಂಗ ಧ್ಯಾನ…

ಚಿತ್ರದುರ್ಗ: ಶ್ರೀಮುರುಘಾಮಠದಲ್ಲಿ ಶಿವಯೋಗದ(ಇಷ್ಟಲಿಂಗ ಧ್ಯಾನ)ಪ್ರಾತ್ಯಕ್ಷಿಕೆಯೊಂದಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು. ನಾಗರೀಕತೆಯ ಇತಿಹಾಸ, ಶರಣರ ಇತಿಹಾಸ. ವಚನಕಾರರ ಇತಿಹಾಸ. ಇವರು ಕಲ್ಯಾಣದಲ್ಲಿ ಕೂಡಿಕೊಂಡು ಬಸವಣ್ಣನವರ ನೇತೃತ್ವ ಹಾಗು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಚಿಂತನೆ[more...]