ನೂರಕ್ಕೆ ನೂರರಷ್ಟು ಮಂತ್ರಿಯಾಗುವ ವಿಶ್ವಾಸವಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟದ ಸ್ಥಾನದ ಕ್ಷಣಗಣನೆ ಆರಂಭವಾಗಿದ್ದು ಸಚಿವಗಿರಿಯ ಪ್ರಬಲ ಆಕಾಂಕ್ಷಿಯಾಗಿರುವ  ಚಿತ್ರದುರ್ಗದ ಹಿರಿಯ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಮಾಧ್ಯಮದ ಜೊತೆ ಮಾತನಾಡಿ ಈ ಬಾರಿ ಪಕ್ಷ ನನಗೆ ನೂರಕ್ಕೆ[more...]

ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೊಮ್ಮಾಯಿ ಮೊದಲ ಮಾತು. ರಾಜ್ಯದ ಜನ ಬಿಜೆಪಿ ಮೇಲೆ  ಸಾಕಷ್ಟು  ವಿಶ್ವಾಸ, ನಿರೀಕ್ಷೆ ಇಟ್ಟಿದ್ದಾರೆ.  ನಮ್ಮ  ಪಕ್ಷದ ಕೇಂದ್ರ ನಾಯಕರಾದ ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿರೀಕ್ಷೆ ಇಟ್ಟಿದ್ದಾರೆ[more...]

ಒಕ್ಕಲಿಗ, ದಲಿತ, ನಾಯಕ ಸಮಾಜಕ್ಕೆ ಡಿಸಿಎಂ ಸಾಧ್ಯತೆ?

ಬೆಂಗಳೂರು: ನೂತನ ಮುಖ್ಯಮಂತ್ರಿಗಳ ಜೊತೆಯಲ್ಲಿ 3  ಜನರು ಡಿಸಿಎಂ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯ ಪ್ರಕಾರ ಪರಿಶಿಷ್ಟ ಪಂಗಡ ಕೋಟದಲ್ಲಿ ಬಿ.ಶ್ರೀರಾಮುಲು, ಒಕ್ಕಲಿಗ ಕೋಟದಲ್ಲಿ ಆರ್.ಅಶೋಕ್ ವಿ.ಸೋಮಣ್ಣ,  [more...]

ಕರ್ನಾಟಕದ ನೂತನ ಸಾರಥಿ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ರಾಜ್ಯ  ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರು ಎಂಬು ಮಿಲಿಯನ್ ಡಾಲರ್ ಪ್ರಶ್ನೆಗೆ    ಕೊನೆಗೂ ಈಗ  ತೆರೆ ಬಿದ್ದಾಂತಗಿದೆ. ಎರಡು ದಿನಗಳ ಬಾರಿ  ಕಸರತ್ತಿನ ನಂತರ  ಬಿಜೆಪಿ ವರಿಷ್ಠರು ಕೊನೆಗೂ ನೂತನ[more...]

ಅಮಿತ್ ಷಾ ಮತ್ತು ಯಡಿಯೂರಪ್ಪಗೆ ರನ್ನಿಂಗ್ ರೇಸ್ ಬಿಡಿ ಯಾರ ಗೆಲ್ತಾರೆ ನೋಡೊಣ

ಬೆಂಗಳೂರು: ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸುದ್ದಿಗಾರರ ಜೊತೆ ಮಾತನಾಡಿ ನಾನು ಒಂದು ವರ್ಷ  ಮೊದಲೇ  ರಾಜಕೀಯ ಧ್ರುವೀಕರಣ ಆಗುತ್ತೆ ಅಂತ ಹೇಳಿದ್ದೆ. ಕೇರಳದಲ್ಲಿ 80 ವರ್ಷದವರನ್ನು ಸಿಎಂ ಎಂದು ಹೇಳುತ್ತಾರೆ. ಆದರೆ ಕರ್ನಾಟಕದಲ್ಲಿ 75[more...]

ಕಣ್ಣಿರಿಡುತ್ತಾ ರಾಜೀನಾಮೆ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ.

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ಎರಡನೇ ವರ್ಷದ ಸಾಧನ ಸಮಾವೇಶದಲ್ಲಿ  ಇಂದು ಸಂಜೆ ರಾಜೀನಾಮೆ ನೀಡಲು ತಿರ್ಮಾನಿಸಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ನೆನೆದು ಕಣ್ಣಿರುಡುತ್ತಾ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಎಲ್ಲಾರ ಸಹಕಾರದೊಂದಿಗೆ[more...]

ರಾಜಕೀಯ ಲೆಕ್ಕಚಾರದಲ್ಲಿ ಸಿಎಂ, ಡಿಸಿಎಂ ಇವರು ಆಗಬಹುದ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ  ನಡುವೆಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಗಳ ಲೆಕ್ಕಾಚಾರವನ್ನು ತನ್ನದೇ ಆದ ರೀತಿಯಲ್ಲಿ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರ ಮುಖ್ಯಮಂತ್ರಿ ರೇಸ್ ಲ್ಲಿ ಮುರುಗೇಶ್ ನಿರಾಣಿ, ಪಹ್ಲಾದ್[more...]

ದೆಹಲಿಗೆ ಹಾರಿದ ಶ್ರೀರಾಮುಲು , ಜಾಲತಾಣದಲ್ಲಿ ಶ್ರೀರಾಮುಲು ಸಿಎಂ ಸದ್ದು.

ಶ್ರೀರಾಮುಲು ಎಂಬ  ಹೆಸರು ಕೇಳಿದ ತಕ್ಷಣ ರಾಜ್ಯ ರಾಜಕಾರಣದ ಸರಳ ಸಜ್ಜನಿಕೆ ರಾಜಕಾರಣಿ ಹಾಗೂ ಹಿಂದುಳಿದ ವರ್ಗಗಳ ನಾಯಕ ಎಂಬ ಮಾತು ಜನರಲ್ಲಿ ರಾಜ್ಯದಲ್ಲಿ ಕೇಳುತ್ತದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ[more...]

ಲಿಂಗಾಯತರು ಬಿಜೆಪಿ ಆಸ್ತಿಯಲ್ಲ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕಲಬುರ್ಗಿ: ಬಿಜೆಪಿಯವರು ಲಿಂಗಾಯತರನ್ನು ತಮ್ಮ ಆಸ್ತಿ ‌ಎಂದು ತಿಳಿದುಕೊಂಡಿದ್ದಾರೆ. ಆದರೆ ಅವರು  ಬಿಜೆಪಿ  ಆಸ್ತಿಯಲ್ಲ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ತೆರಳಲು   ‌ವಿಮಾನ ನಿಲ್ದಾಣಕ್ಕೆ ಬಂದಿದ್ದ[more...]

ರಾಮುಲುಗೆ ರಾಜಯೋಗ ಸಿಂಗ್ ಕೊಟ್ಟರ ಮೂಹೂರ್ತ?

  ವಿಶೇಷ ವರದಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ , ಸಚಿವ ಸಂಪುಟ ವಿಸ್ತರಣೆ  ಸಖತ್  ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ರಾಜ್ಯ. ಉಸ್ತವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಇದರ[more...]