ಚಾಕು ತೋರಿಸಿ ಸಿಬ್ಬಂದಿಯಿಂದ 6.5 ಲಕ್ಷ ಕದ್ದ ಕಳ್ಳರು..

ಚಿತ್ರದುರ್ಗ: ಇಲ್ಲಿನ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ (ಕೆಒಎಫ್) ಸಿಬ್ಬಂದಿಗೆ ಚಾಕುತೋರಿಸಿ ಬೆದರಿಸಿ ₹ 6.5 ಲಕ್ಷ ದರೋಡೆ ಮಾಡಿದ ಘಟನೆ ನಗರದ ಐಯುಡಿಪಿ ಬಡಾವಣೆಯಲ್ಲಿ ಶನಿವಾರ ನಡೆದಿದೆ.ಕೆಒಎಫ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್[more...]

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮತ್ತು ರಸಪ್ರಶ್ನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಕ್ಟೋಬರ್‌ನಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮತ್ತು ರಸಪ್ರಶ್ನೆಯನ್ನು ಆಯೋಜಿಸುತ್ತಿದೆ. ವಿವಿಧ ಇಸ್ರೋ ಘಟಕಗಳ ವಿಜ್ಞಾನಿಗಳು ಅಕ್ಟೋಬರ್ 1 ಮತ್ತು 10 ರ[more...]

ಮೈಸೂರಲ್ಲಿ ರೋಹಿಣಿ ಸಿಂಧೂರಿ ವಾಪಸ್ಸ್ ಬರಲು ಜನ ಏನ್ ಮಾಡತ್ತಿದ್ದಾರೆ. ಅನ್ ಲೈನ್ ಸಹಿ ಆರಂಭಕ್ಕೆ ಎಷ್ಟು ಜನ ಸಹಿ ಹಾಕಿದ್ದಾರೆ ನೋಡಿ.

ಮೈಸೂರು:  ಮೈಸೂರು ನಗರದಲ್ಲಿ  ಭೂ ಮಾಫಿಯಾ ಆರೋಪ, ಪ್ರತ್ಯಾರೋಪಗಳು  ಕಳೆದ ವಾರದಿಂದ ಸಖತ್ ಸದ್ದು  ಮಾಡುತ್ತಿರುವಂತೆಯೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿ ಆನ್ ಲೈನ್[more...]

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳಿಂದ ಗ್ರೀಟಿಂಗ್ಸ್….

ಹಿರಿಯೂರು: ಲೀಡ್ ದೇಶಪಾಂಡೆ ಫೌಂಡೇಶನ್ ವತಿಯಿಂದ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಲೀಡ್ ವಿದ್ಯಾರ್ಥಿಗಳು ಗ್ರೀಟಿಂಗ್ಸ್ ಕಾರ್ಡ್ ನಲ್ಲಿ ಅವರ ಸಂದೇಶ ರವಾನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹಾಗೂ ಇಕೋ[more...]