ಗುಡ್ ನ್ಯೂಸ್:ಮಾರ್ಚ್ 3ರಂದು ಉದ್ಯೋಗ ಮೇಳ

ಮಾರ್ಚ್ 3ರಂದು ಉದ್ಯೋಗ ಮೇಳ****ಚಿತ್ರದುರ್ಗ, ಫೆಬ್ರವರಿ26: ರಾಷ್ಟ್ರೀಯ ವೃತಿ ಸೇವಾ ಯೋಜನೆ (ಎನ್‍ಸಿಎಸ್‍ಪಿ) ಅಡಿಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಮೊಳಕಾಲ್ಮುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಾರ್ಚ್ 03ರಂದು ಬೆಳಿಗ್ಗೆ 10[more...]

ಗ್ರಾಹಕರಿಗೆ ಬಿಸಿಯ ಮೇಲೆ ಬಿಸಿ, ಮತ್ತೆ 50 ರೂ ಏರಿಕೆ ಕಂಡ LPG ಗ್ಯಾಸ ಸಿಲಿಂಡರ್..

ನವದೆಹಲಿ: LPG ಗೃಹ ಬಳಕೆಯ ಅನಿಲ ಸಿಲಿಂಡರ್ (14.2 ಕೆ.ಜಿ) ಬೆಲೆ ಮತ್ತೆ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ʼಗೆ 50 ರೂಪಾಯಿ ಏರಿಕೆ ಮಾಡಲಾಗಿದೆ. ಅದ್ರಂತೆ, ನಾಳೆ ಬೆಳಿಗ್ಗೆ 12 ಗಂಟೆಯಿಂದ ದೆಹಲಿಯಲ್ಲಿ ಪ್ರತಿ ಸಿಲಿಂಡರ್[more...]

ನಿರ್ಮಾಲಾ ಸೀತಾರಾಮನ್ ಲೆಕ್ಕದಲ್ಲಿ ಮಾತ್ರ ಹೆಚ್ಚಳ ಇಲ್ಲ. ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ

ನವದೆಹಲಿ:5.2.2021: ಕಳೆದ ಅನೇಕ ತಿಂಗಳುಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಲಾ 37 ಪೈಸೆ ಏರಿಕೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ ಈಗ ನಿನ್ನೆಯಿಂದ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ. ಈಗ ಮತ್ತೆ ಪೆಟ್ರೋಲ್ ಮತ್ತು[more...]

ಗ್ರಾಹಕರ ತಲೆ ಮೇಲೆ ಪೆಟ್ರೋಲ್,ಡಿಸೇಲ್ ಹೆಚ್ಚಳದ ಭಾರವಿಟ್ಟ ಕೇಂದ್ರ..

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡನೆಯ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ  ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವ[more...]

ಒಂದು ಕೋಟಿಗಿಂತ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು..

ನವದೆಹಲಿ, ಫೆಬ್ರವರಿ 1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದ ವೇಳೆ ಉದ್ಯೋಗ ಅವಕಾಶ ಸೃಷ್ಟಿ ಬಗ್ಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಸರಿ ಸುಮಾರು 1 ಕೋಟಿ[more...]

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ.

ನವದೆಹಲಿ, ಫೆಬ್ರವರಿ 1: ಆದಾಯ ತೆರಿಗೆ ಪಾವತಿಸುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಇನ್ನು ಮುಂದೆ 75 ವರ್ಷ ದಾಟಿದ ಹಿರಿಯ ನಾಗರಿಕರು ಹಾಗೂ ಕೇವಲ[more...]

ಜನವರಿಯಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ.

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ[more...]

LPG ಗ್ರಾಹಕರೇ ತಿಳಿಯಿರಿ: ನವಂಬರ್ 1 ರಿಂದ ಯಾವ ರೀತಿ ಸಿಲಿಂಡರ್ ಪಡೆಯಬೇಕು ಗೊತ್ತೆ?

ನವದೆಹಲಿ: ನವಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮ ಬದಲಾವಣೆಯಾಗಲಿದೆ. ಗ್ರಾಹಕರ ಸಿಲಿಂಡರ್ ಗಳನ್ನು ಸಮರ್ಪಕವಾಗಿ ತಲುಪಿಸಲು ತೈಲ ಕಂಪನಿಗಳು ನವಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿದೆ.ದೇಶೀಯ ಸಿಲಿಂಡರ್[more...]

ದೀಪಾವಳಿ ವೇಳೆಗೆ ಚಂದಾದಾರ ಪಿಎಫ್ ಬಡ್ಡಿ ಹಣ ಕೈ ಸೇರುವ ನಿರೀಕ್ಷೆ?

ನವದೆಹಲಿ(ಅ.11): ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ) 2019-20ನೇ ಸಾಲಿನ ಶೇ.8.5 ಪಿಎಫ್‌ ಬಡ್ಡಿ ದರದ ಮೊದಲ ಕಂತನ್ನು ದೀಪಾವಳಿ ವೇಳೆ ಚಂದಾದಾರರಿಗೆ ನೀಡುವ ನಿರೀಕ್ಷೆಯಿದೆ. ಸೆಪ್ಟೆಂಬ​ರ್‌​ನಲ್ಲಿ ನಡೆದ ಸಭೆ​ಯಲ್ಲಿ ಇಪಿ​ಎ​ಫ್‌ಒ ಕೇಂದ್ರೀಯ ಮಂಡಳಿ[more...]

8400 ಕೋಟಿ ವೆಚ್ಚ ಮಾಡಿ ಕೇಂದ್ರ ಸರ್ಕಾರ ಏನ್ ಖರೀದಿ ಮಾಡಿದೆ ಗೊತ್ತೆ? ರಾಹುಲ್ ಗಾಂಧಿ ಹೇಳಿದ್ದೇನು.

ನವದೆಹಲಿ: ಪ್ರಧಾನಿ, ರಾಷ್ಟ್ರಪತಿ-ಉಪರಾಷ್ಟ್ರಪತಿಗಳ ಪ್ರಯಾಣಕ್ಕೆಂದು 8,400 ಕೋಟಿ ರೂ.ವೆಚ್ಚದಲ್ಲಿ ವಿವಿಐಪಿ ಏರ್​​ಕ್ರಾಫ್ಟ್​​ ಖರೀದಿ ಮಾಡಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.[more...]