ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಯುವಕರ ಫೌಂಡೇಶನ್ ವತಿಯಿಂದ ಪ್ರತಿಭಟನೆ.

ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ಇಸಮುದ್ರ ಗ್ರಾಮದ ಕು.ಶಶಿಕಲಾ ಅಪ್ರಾಪ್ತ  ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಪ್ರತಿಭಟಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಯುವಕರ ಫೌಂಡೇಶನ್  ಆರೋಪಿಯನ್ನು ಮನೋವೈಕಲ್ಯ ಎಂದು ಬಿಂಬಸದೆ,[more...]

ಅಕ್ರಮವಾಗಿ ಎಂ-ಸ್ಯಾಂಡ್ ಸಾಗಾಣಿಕೆ ಮಾಡುತ್ತಿದ್ದ ಲಾರಿ ವಶಕ್ಕೆ ಪಡೆದ ಪೊಲಿಸರು: ನಗರ ಠಾಣೆಯಲ್ಲಿ ಪ್ರಕರಣ ದಾಖಲು.

*ಅಕ್ರಮವಾಗಿ ಎಂ-ಸ್ಯಾಂಡ್ ಸಾಗಾಣಿಕೆ ಮಾಡುತ್ತಿದ್ದ ಲಾರಿ ವಶಕ್ಕೆ ಪೊಲಿಸರು: ನಗರ ಠಾಣೆಯಲ್ಲಿ ಪ್ರಕರಣ ದಾಖಲು* ಚಳ್ಳಕೆರೆ : ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದ ಬಳಿ ಇರುವ ಕ್ರಷರ್ ನಲ್ಲಿ ಅಕ್ರಮವಾಗಿ ಎಂ-ಸ್ಯಾಂಡ್ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು[more...]

ಕೋಟೆ ನಾಡಿನ ಪ್ರವಾಸಿ ಪ್ರಿಯರಿಗೆ ಸಿಹಿಸುದ್ದಿ. ದುರ್ಗದಿಂದ ಜೋಗಕ್ಕೆ ನೇರ ಬಸ್ ಸೌಲಭ್ಯ ಸೇವೆ. 450 ಕೊಟ್ಟರೆ ಜೋಗ ನೋಡಿ ಬರಬಹುದು.

ಆಗಸ್ಟ್ 1ರಿಂದ ವಿಶೇಷ ಪ್ಯಾಕೇಜ್ ಸೇವೆ ಆರಂಭ ಚಿತ್ರದುರ್ಗದಿಂದ ಜೋಗಪಾಲ್ಸ್‍ಗೆ ಬಸ್ ಸೌಲಭ್ಯ *** ಚಿತ್ರದುರ್ಗ;ಜುಲೈ26: ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ, ಪ್ರವಾಸಿಗರ ಅನುಕೂಲಕ್ಕಾಗಿ ಚಿತ್ರದುರ್ಗ ವಿಭಾಗದ ಚಳ್ಳಕೆರೆ ಘಟಕದಿಂದ 2021ರ ಆಗಸ್ಟ್ 1[more...]

ಸರ್ಕಾರದ ಎರಡು ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ.

ಚಿತ್ರದುರ್ಗ,ಜುಲೈ26: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಜುಲೈ26ಕ್ಕೆ ಎರಡು ವರ್ಷಗಳ ಪೂರೈಸಿದ ಹಿನ್ನಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತರಲಾದ ಪುಸ್ತಕಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಹಾಗೂ ಅಪರ[more...]

ಕಡ್ಲೆಗುದ್ದು ಪ್ರೌಢ ಶಾಲಾ ಮಕ್ಕಳಿಂದ ಹುತಾತ್ಮ ವೀರಯೋಧ ಪ್ರಭಾಕರರವರ ಪುಣ್ಯ ಸ್ಥಳದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಕಡ್ಲೆಗುದ್ದು ಪ್ರೌಢ ಶಾಲಾ ಮಕ್ಕಳಿಂದ ಹುತಾತ್ಮ ವೀರಯೋಧ ಪ್ರಭಾಕರರವರ ಪುಣ್ಯ ಸ್ಥಳದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಭಾರತೀಯರ ನರನಾಡಿಯಲ್ಲಿ ದೇಶಪ್ರೇಮ ತುಂಬಿದೆ. ಕಾರ್ಗಿಲ್ ಯುದ್ಧ 527 ಸೈನಿಕರ ಬಲಿದಾನದಿಂದ ಭಾರತಕ್ಕೆ ವಿಜಯಲಕ್ಷ್ಮಿ ಒಳಿದಿದ್ದಾಳೆ. ಇಂದು[more...]

ಯಡಿಯೂರಪ್ಪ ರಾಜೀನಾಮೆಯಿಂದ ಬೇಸರವಾಗಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಚಿತ್ರದುರ್ಗ: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು  ಗೆಲ್ಲಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿರುವುದು ನನಗೂ ತುಂಬಾ ಬೇಸರವಾಗಿದೆ.      ಬಿಜೆಪಿ  ಪಕ್ಷ ಬಲಿಷ್ಠ ಇಲ್ಲದ ಸಂದರ್ಭದಲ್ಲಿ  ಕಷ್ಟಪಟ್ಟು[more...]

ಮುಖ್ಯ ರಸ್ತೆಯ ಸ್ಟ್ರೀಟ್ ಲೈಟ್ ಉದ್ಘಾಟಿಸಿದ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ , ಕಣ್ಮನ ಸೆಳೆದ ಲೈಟ್‌ಗಳು.

ಚಿತ್ರದುರ್ಗ: ಚಳ್ಳಕೆರೆ ವೃತ್ತದಿಂದ  ಮದಕರಿನಾಯಕ ವೃತ್ತದವರೆಗೂ ಪಿಡ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಿಸಿರುವ 80 ಲಕ್ಷ ವೆಚ್ಚದಲ್ಲಿ  ನೂತನವಾಗಿ ರಸ್ತೆಯ ಮಧ್ಯೆಯಲ್ಲಿ  ಹಾಕಿರುವ ಆಧುನಿಕ ಸ್ವರೂಪದ  ಡೆಕೋರೇಟಿವ್  ಸ್ಟ್ರೀಟ್ ಲೈಟ್  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಸ್ವಿಚ್[more...]

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಹುಟ್ಟು ಹಬ್ಬಕ್ಕೆ ಶುಭಾಷಯಗಳ ಮಹಾಪೂರ.

ಚಿತ್ರದುರ್ಗ: ಇಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು 74 ನೇ ಹುಟ್ಟು ಹಬ್ಬ ಅಂಗವಾಗಿ ಪ್ರವಾಸಿ ಮಂದಿರದಲ್ಲಿ ಅಪಾರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಅಧಿಕಾರಿಗಳು ಶಾಸಕರಿಗೆ ಶುಭಾಷಯಳನ್ನು  ಕೋರಿದರು. ಶಾಸಕರ ಜನ್ಮದಿನಕ್ಕೆ[more...]

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಕೊಲೆಮಾಡಿದ ದುಷ್ಕರ್ಮಿಗಳನ್ನ ಕೂಡಲೆ ಬಂದಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೆ ಬಂದಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಜೆ.ಮಹಾಲಿಂಗಪ್ಪ ಆಗ್ರಹಿಸಿದರು. ಭರಮಸಾಗರ ಪೋಲೀಸ್ ಠಾಣೆ[more...]

ಉಚಿತಾ ಕ್ಯಾನ್ಸರ್ ತಪಾಸಣೆ ಮತ್ತು ಸಲಹಾ ಶಿಬಿರ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಎಸ್ ಆರ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತಾ ಕ್ಯಾನ್ಸರ್ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಶಾಸಕ ಟಿ.ರಘುಮೂರ್ತಿ ಅವರು ಭಾನುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ[more...]