ವಿವಿಧ ಇಲಾಖೆಗಳಿಗೆ ಸರ್ಕಾರದ ನಾಮ‌ ನಿರ್ದೇಶನ ಸದಸ್ಯರಿಗೆ ಶಾಸಕಿ ಪೂರ್ಣಿಮಾ ಸನ್ಮಾನ

ಹಿರಿಯೂರು: ಶಾಸಕರಾದ ಕೆ ಪೂರ್ಣಿಮಾ ಶ್ರೀನಿವಾಸ ರವರ ಶಿಫಾರಸ್ಸಿನಂತೆ ಈ ಮೇಲ್ಕಂಡ ಬಿಜೆಪಿ ಮುಖಂಡರುಗಳು ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾಗಿ ನೂತನವಾಗಿ ನೇಮಕವಾಗಿರುವುದರಿಂದ ಇಂದು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ[more...]

ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಹಿರಿಯೂರು: ಕೋಮು ಗಲಭೆ ಸೃಷ್ಠಿಸುವ ಹಿನ್ನಲೆಯಲ್ಲಿ  ಶಾಸಕರ, ಪೋಲಿಸರ, ಪತ್ರಕರ್ತರ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ಮತ್ತು ಶಾಸಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು  ಭೋವಿ ಸಮಾಜದ ವತಿಯಿಂದ  ತಹಶಿಲ್ದಾರ ಅವರಿಗೆ  ಮನವಿ ಸಲ್ಲಿಸಿದರು.  [more...]

Breaking news ಹಿರಿಯೂರು ಬಳಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಹುರಿದ ಬಸ್

ಹಿರಿಯೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾ.ಹೆ4 ರ KR ಹಳ್ಳಿ ಚಲಿಸುತ್ತಿದ್ದ ಖಾಸಗಿ ಬಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿದ ಘಟನೆ ನಡೆದಿದ್ದು ಉರಿದ ಬಸ್ , ಬಸ್ಸಿನಲ್ಲಿದ್ದ ಓರ್ವ ಮಗು[more...]

ಹುಚ್ಚವನಹಳ್ಳಿ ಪ್ರಸನ್ನಗೆ ಸನ್ಮಾನ

ಹಿರಿಯೂರು: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಸನ್ಮಾನ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಹುಚ್ಚವನಹಳ್ಳಿ ಡಾ. ಪ್ರಸನ್ನ ಅವರಿಗೆ ಸನ್ಮಾನಿಸಿದರು ಸಮಾರಂಭದಲ್ಲಿ ಹಿರಿಯೂರು ತಾಲೂಕು ಅಧ್ಯಕ್ಷರು ಕೃಷ್ಣ ಪೂಜಾರ್ ಪ್ರಧಾನ[more...]

ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸೋಣ: ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು : ತಾಲ್ಲೂಕಿನ ಯರಬಳ್ಳಿ ಗ್ರಾಮ ಪಂಚಾಯಿತಿ ಅಂದ್ರೆ ಸದಾಕಾಲ ವಿವಾದಾತ್ಮಕವಾಗಿದ್ದಂತ ಸ್ಥಳ. ಇಂತಹ ಪಂಚಾಯಿತಿಯಲ್ಲಿ ಐದು ವರ್ಷಗಳ ನಂತರ ಯಶಸ್ವಿ ಗ್ರಾಮಸಭೆ ನಡೆಯಿತು. ಸಾರಥ್ಯವಹಿಸಿದ್ದ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಯರಬಳ್ಳಿ ಗ್ರಾಮಪಂಚಾಯಿತಿಯಲ್ಲಿ[more...]

ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಅಧಿಕಾರಿಗಳು ಒತ್ತು ನೀಡಬೇಕು: ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು: ತಾಲ್ಲೂಕಿನ ಯರಬಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಕೆ.ಪೂರ್ಣಿಮಾ ಶ್ರೀನಿವಾಸ ರವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚಾಯಿತಿಯಲ್ಲಿ ಕಳೆದ 5 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆಗದೆ ಇರುವುದರಿಂದ ಇಂತಹ[more...]

ವಾಣಿ ಸಕ್ಕರೆ ಕಾಲೇಜು ಬಯಲು ರಂಗಮಂದಿರಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ: ಶಾಸಕಿ ಪೂರ್ಣಿಮಾ

ಹಿರಿಯೂರು : ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಬಯಲು[more...]

ಡಾ.ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ನಿಂದ ಗ್ರಾಮೀಣ ಸರ್ಕಾರಿ ಶಾಲೆ ದತ್ತು ಪಡೆಯಲು ಅರ್ಜಿ ಆಹ್ವಾನ

ಹಿರಿಯೂರು :ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಅತಿ ಹಿಂದುಳಿದಿವೆ. ಈ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೋಸ್ಕರ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ ಎಂಬುದಾಗಿ ಡಾ .ಕೆ.ಜಿ.ಮೂಡಲಗಿರಿಯಪ್ಪ ಪೌಂಡೇಷನ್ ಅಧ್ಯಕ್ಷರಾದ ಹುಚ್ಚವ್ವನಹಳ್ಳಿ[more...]

ತಾಯಿಯ ಎದೆ ಹಾಲು ಅಮೃತಕ್ಕೆ ಸಮ :ಆರೋಗ್ಯ ಸಹಾಯಕಿ ವೀಣಾ

ಹಿರಿಯೂರು: ತಾಲೂಕಿ ಭರಮಗಿರಿ ಗ್ರಾಮದಲ್ಲಿ ವಿಶ್ವ ಸ್ತನ್ಯ ಸಪ್ತಾಹ ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಆರೋಗ್ಯ ಸಹಾಯಕಿ ವೀಣಾ ತಿಳಿಸಿದರು. ಮಗು ಜನಿಸಿದ ಅರ್ಧಗಂಟೆಯೊಳಗೆ ಮತ್ತು ಆರು ತಿಂಗಳ ತನಕ[more...]

ಆದಿವಾಲ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರ ಭೇಟಿ

ಹಿರಿಯೂರು: ಮಂಗಳವಾರದಂದು ಚಿತ್ರದುರ್ಗ ಜಿ ಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ರವರು ಮತ್ತು ವಾಣೀವಿಲಾಸಪುರ ಕ್ಷೇತ್ರದ ಜಿ ಪಂ ಸದಸ್ಯರಾದ ಆರ್. ನಾಗೇಂದ್ರನಾಯ್ಕ ರವರು ಆದಿವಾಲ ಗ್ರಾಮ ಪಂಚಾಯಿತಿ ಕಚೇರಿಗೆ ಬೇಟಿ[more...]