ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಆರೋಗ್ಯ ರಕ್ಷಿಸಿಕೊಳ್ಳಿ:ಪುರುಷೋತ್ತಮಾನಂದಪುರಿ ಶ್ರೀ

 

 

 

 

ಭಗೀರಥ ಜಯಂತಿ;

ಕಿಟ್ ವಿತರಣೆ

ಭಗೀರಥ ಜಯಂತಿ

 

 

ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಪೀಠ ದಲ್ಲಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.
ಸಮಾಜ ಅವರು ಮಾತನಾಡುತ್ತಾ ಈಗಿನ ಪರಿಸ್ಥಿತಿಯಲ್ಲಿ ಕರೋನ ಎಂಬ ಮಹಾಮಾರಿ ಹಬ್ಬಿಕೊಂಡಿದೆ ಜನರು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಆಗಾಗ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು ಆ ಭಗವಂತನಲ್ಲಿ ಪ್ರಾರ್ಥನೆ ಮಾಡೋಣ ಎಂದು ಭಗೀರಥ ಪೀಠ ಬ್ರಹ್ಮ ವಿದ್ಯಾನಗರ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ಹೇಳಿದರು.

ಕೋವಿಡ್ ಇರುವುದರಿಂದ ನಾವು ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಗೀರಥ ಜಯಂತಿಯನ್ನು ಆಚರಣೆ ಮಾಡಿದೆವು ಇದರ ಜೊತೆಗೆ ಲಾಕ್ ಡೌನ್ ಸಂಕಷ್ಟದಲ್ಲಿದ್ದ ಹೊಸದುರ್ಗ, ಕುಷ್ಟಗಿ, ಸಿಂಧನೂರು, ಪಿರಿಯಾಪಟ್ಟಣ ಮತ್ತಿತರ ಕಡೆ ಸಮಾಜದ ಬಡಕುಟುಂಬಗಳಿಗೆ ಧವಸ-ಧಾನ್ಯ ಸೇರಿದಂತೆ 20 ಟನ್ ಅಕ್ಕಿ ರಾಜ್ಯದಲ್ಲಿ ತಾಲೂಕುಗಳಿಗೆ ಶ್ರೀಮಠದಿಂದ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ತಿಳಿಸಿದರು

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಭಗೀರಥ ಜಯಂತಿ
ಭಗೀರಥ ಪೀಠ ಬಿ.ವಿ.ನಗರ. ಪುರುಷೋತ್ತಮಾನಂದಪುರಿ ಸ್ವಾಮಿ. ಕರ್ನಾಟಕ ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಗಿರೀಶ್ ಜಿ.ಕೆ ಉಪ್ಪಾರ್. ನೌಕರರ ಸಂಘದ ಅಧ್ಯಕ್ಷ ಚಂದ್ರಣ. ಹಿರಿಯೂರುನ ಒ ಬಿ ಸಿ ಬಿ. ಜೆ. ಪಿ ಅದ್ಯಕ್ಷರು ಕನಕದಾಸ್ ಸಮಾಜದ ಮುಖಂಡರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours