ಕಲಾ ಹಬ್ಬ: ಆನ್‌ಲೈನ್ ಮೂಲಕ ವಿವಿಧ ಸ್ಪರ್ಧೆಗಳ ಯೋಜನೆ

 

ಚಿತ್ರದುರ್ಗ ಫೆ. 07 (ಕರ್ನಾಟಕ ವಾರ್ತೆ):
ಕಲಾಂತರ ಆರ್ಟ್ ಫೌಂಡೇಶನ್ ಸ್ವಯಂ ಸಂಸ್ಥೆಯು 2012ರಿಂದ ಇಡೀ ದೇಶದಲ್ಲಿ ಬೃಹತ್ ವಾರ್ಷಿಕ ಕಲಾ ಹಬ್ಬವನ್ನು ಹಮ್ಮಿಕೊಂಡಿದೆ. ಈ ಬಾರಿಯೂ ಸಹ ಸರ್ಕಾರದ ವತಿಯಿಂದ ಈ ಸಂಸ್ಥೆಯು ಉತ್ತರ ಪ್ರದೇಶ ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ವಾರ್ಷಿಕ ಕಲಾ ಹಬ್ಬವನ್ನು ಹಮ್ಮಿಕೊಂಡಿದೆ.
ಕಲಾ ಹಬ್ಬದ ಅಂಗವಾಗಿ ಎಲ್ಲ ವಯೋಮಾನದವರಿಗಾಗಿ ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಕೆಲವು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆನ್‍ಲೈನ್ ಮೂಲಕ ಏರ್ಪಡಿಸಲಾಗಿದೆ. ಪ್ರವೇಶಾತಿಗಾಗಿ ಫೆಬ್ರವರಿ 12 ಕೊನೆಯ ದಿನ.
ಹಿರಿಯ ನಾಗರಿಕರ ವಿಭಾಗಗಳಲ್ಲಿ ಚಿತ್ರಕಲೆ (ವೈಯಕ್ತಿಕ), ಕೈಬರಹ (ವೈಯಕ್ತಿಕ), ಸಂಗೀತ (ಸಾಮೂಹಿಕ), ಕುನಿತ (ಸಾಮೂಹಿಕ), ನಟನೆ (ಸಾಮೂಹಿಕ) ಸ್ವರ್ಧೆಗಳನ್ನು ಆನ್‍ಲೈನ್ ಮೂಲಕ  ಏರ್ಪಡಿಸಲಾಗಿದೆ. ಜಿಲ್ಲೆಯ ಆಸಕ್ತ ಹಿರಿಯ ನಾಗರಿಕರು www.kalantarart.org  ವೆಬ್‍ಸೈಟ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ಮಾಹಿತಿಗಾಗಿ ಕಲಾಂತರ ಆರ್ಟ್ ಫೌಂಡೇಶನ್ ದೂರವಾಣಿ ಸಂಖ್ಯೆ (0120) 3634646, 7982719972 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-235284, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳ ಕಚೇರಿ, ಚಿತ್ರದುರ್ಗ ಇಲ್ಲಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

[t4b-ticker]

You May Also Like

More From Author

+ There are no comments

Add yours