ಕಲಾ ಹಬ್ಬ: ಆನ್‌ಲೈನ್ ಮೂಲಕ ವಿವಿಧ ಸ್ಪರ್ಧೆಗಳ ಯೋಜನೆ

ಚಿತ್ರದುರ್ಗ ಫೆ. 07 (ಕರ್ನಾಟಕ ವಾರ್ತೆ): ಕಲಾಂತರ ಆರ್ಟ್ ಫೌಂಡೇಶನ್ ಸ್ವಯಂ ಸಂಸ್ಥೆಯು 2012ರಿಂದ ಇಡೀ ದೇಶದಲ್ಲಿ ಬೃಹತ್ ವಾರ್ಷಿಕ ಕಲಾ ಹಬ್ಬವನ್ನು ಹಮ್ಮಿಕೊಂಡಿದೆ. ಈ ಬಾರಿಯೂ ಸಹ ಸರ್ಕಾರದ ವತಿಯಿಂದ ಈ ಸಂಸ್ಥೆಯು[more...]