ಎಂಪಿ ಚುನಾವಣೆಗೆ ಹೆಚ್ಚಿನ ರಾಹುಲ್ ಜನಪ್ರಿಯತೆ , ಮೋದಿಗೆ ರಾಹುಲ್ ಪೈಪೋಟಿ

ನವದೆಹಲಿ,ಮೇ೨೪- ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಾಗಿರುವುದು ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಹಾಗೆ[more...]

ಬೆಳೆ ಪರಿಹಾರದ ಹಣ ದುರ್ಬಳಕೆ ಆರೋಪ: ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳ ಅಮಾನತು

ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.24: ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನೀಸಾ ಹಾಗೂ ತಳಕು[more...]

ಚಿತ್ರದುರ್ಗದ ಯಾವ ಯಾವ ರಸ್ತೆಗಳು ಮರ ಉರುಳಿ ಬಂದ್ ಆಗಿವೇ, ಎಷ್ಟು ವಿದ್ಯುತ್ ಕಂಬಗಳು ಬಿದ್ದಿವೆ ನೋಡಿ.

ಚಿತ್ರದುರ್ಗ: ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ತಿಪ್ಪಿನಘಟ್ಟಮ್ಮ ದೇವಸ್ಥಾನ  ಬಳಿ ಬೃಹತ್ ಬೇವಿನ ಮರ, ನ್ಯಾಷನಲ್ ಹೋಟೆಲ್ ಬಳಿ 5-6 ಬೈಕ್ ಗಳ ಮೇಲೆ ಮರ ಬಿದ್ದು ರಸ್ತರ ಬಂದ್ ಆಗಿದೆ.  ಸ್ಟೇಡಿಯಂ ರಸ್ತೆ[more...]

ಕೀರ್ತಿ ಆಸ್ಪತ್ರೆಯಲ್ಲಿ ನೂತನ ಬಸವಣ್ಣನ ಪ್ರತಿಮೆ ಲೋಕರ್ಪಣೆ

ಚಿತ್ರದುರ್ಗ: ನಗರದ ವಿ.ಪಿ.ಎಕ್ಸ್ ಸ್ಟೇಷನ್ ಮುಖ್ಯ ರಸ್ತೆಯಲ್ಲಿರುವ  ಕೀರ್ತಿ ಆಸ್ಪತ್ರೆಯಲ್ಲಿ ಇಂದು ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನು ಡಾ.ಮಲ್ಲಿಕಾರ್ಜುನ ಕೀರ್ತಿ ಮತ್ತು ಕುಟುಂಬ ವರ್ಗದವರು ಅನಾವರಣಗೊಳಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ[more...]

ಕೋಟೆ ನಾಡಲ್ಲಿ ವರುಣನ ಆರ್ಭಟಕ್ಕೆ ಬೆಚ್ಚಿ ಬಿದ್ದ ಜನ, ನಗರ ಅಸ್ತವ್ಯಸ್ತ, ರಸ್ತೆಗುರುಳಿದ ಮರಗಳು

ಚಿತ್ರದುರ್ಗ: ಚಿತ್ರದುರ್ಗ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.  ಹಲವು ಭಾಗಗಳಲ್ಲಿ ಇಂದು ಸಂಜೆ 5-30 ರ ಸಮಯದಲ್ಲಿ  ವೇಳೆ ಭರ್ಜರಿ ಮಳೆಯಾಗಿದ್ದು, ನಗರದಲ್ಲಿ  ವಿವಿಧ  ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ[more...]