ಚಳ್ಳಕೆರೆ ನಗರಸಭಾ ಕಾರ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜ.11: ಚಳ್ಳಕೆರೆ ನಗರಸಭೆಯಲ್ಲಿ  ಇಂಜಿನಿಯರಿಂಗ್ ಶಾಖೆ, ಕಂದಾಯ ಶಾಖೆ, ಅರೋಗ್ಯ ಶಾಖೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ. ಸಿವಿಲ್ ಇಂಜಿನಿಯರ್ ಇಂಟರ್ನ್ ಒಂದು ಹುದ್ದೆಗೆ ಡಿಪ್ಲೋಮೋ, ಬಿ.ಇ ಅಥವಾ ತತ್ಸಮಾನ ವಿದ್ಯಾರ್ಹತೆ[more...]

ಮತದಾರರ ಪರಿಷ್ಕರಣೆ ಸಮಯದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರಿಗೆ ಸನ್ಮಾನ

ಚಿತ್ರದುರ್ಗ: ಚುನಾವಣೆ ಪರಿಷ್ಕರಣೆ ಸಮಯದಲ್ಲಿ ಬಿಎಲ್ ಓ ಗಳು ಉತ್ತಮವಾಗಿ ಕೆಲಸವನ್ನು ಮಾಡಿದ್ದರಿಂದ ಅಚ್ಚುಕಟ್ಟಾಗಿ ಪೂರ್ಣಗೊಳ್ಳಲು ಸಹಕಾರಿ ಆಯಿತು ಎಂದು ಉಪ ವಿಭಾಗಧಿಕಾರಿ ಚಂದ್ರಯ್ಯ  ಹೇಳಿದರು. ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ  ಚಿತ್ರದುರ್ಗ ತಾಲೂಕಿನ [more...]

ಕೆ.ಎಂ.ಇ.ಆರ್.ಸಿ ಅನುದಾನದ ರೂ.20 ಕೋಟಿ ವೆಚ್ಚದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಜ.11: ಕರ್ನಾಟಕ ಗಣಿ ಮತ್ತು ಪರಿಸರ ಪುನರುತ್ಥಾನ ನಿಗಮ(Karnataka Mining and Environment Restoration Corporation)ದ ರೂ.20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು[more...]

ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ನೋಡಿದರೆ ಶಾಕ್

ಸ್ಲಾಮಾಬಾದ್: ಪಾಕಿಸ್ತಾನದಲ್ಲಿ(Pakistan) ದಿನನಿತ್ಯ ಬಳಸುವ ವಸ್ತುಗಳು (Daily Items)ದುಬಾರಿ ಬೆಲೆಯಾಗಿದ್ದು, ಮತ್ತೊಮ್ಮೆ ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. 2022 ರಲ್ಲಿ ಉಂಟಾದ ಭಾರೀ ಪ್ರವಾಹ (Floods) ಉಂಟಾಗಿದ್ದು, ಜನ ಚೇತರಿಸಿಕೊಳ್ಳುವ ಮುನ್ನವೇ ಹಣದುಬ್ಬರ ಉಂಟಾಗಿದೆ.[more...]

ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ತಲಾ 5 ಕೆಜಿ, ಅಂತ್ಯೋದಯ ಪಡಿತರಚೀಟಿಗೆ ತಲಾ 35 ಕೆಜಿ ಅಕ್ಕಿ ವಿತರಣೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯ 357539 ಪಿಹೆಚ್‍ಹೆಚ್ (ಬಿಪಿಎಲ್) ಮತ್ತು 42333 ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳಿಗೆ ಜನವರಿ-2023ರ ಮಾಹೆಗೆ[more...]

ಬಿ.ನೇತ್ರಾವತಿ ಅವರಿಗೆ PHD ಪದವಿ ಪುರಸ್ಕಾರ

ಬೇಡ ನಾಯಕ ಸಮುದಾಯದ ಮಕ್ಕಳ ಶ್ಯೆಕ್ಷಣಿಕ ಹಿಂದುಳಿಯುವಿಕೆ ಒಂದು ಅಧ್ಯಯನ ( ಚಿತ್ರದುರ್ಗ ಜಿಲ್ಲೆಯನ್ನು ಅನುಲಾಕ್ಷಿಸಿ ) ಎಂಬ ವಿಷಯದ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾನವ ಶಾಸ್ತ್ರ ಅಧ್ಯಯನ ವಿಭಾಗ ಸಮಾಜಶಾಸ್ತ್ರ ವಿಷಯದಲ್ಲಿ[more...]

ಟಿ.ಶಶಿಕಲಾಗೆ ಪಿಎಚ್.ಡಿ ಪದವಿ ಪುರಸ್ಕಾರ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10: ಚಿತ್ರದುರ್ಗ ನಗರದ ಜೈನ್ ಕಾಲೋನಿಯ ನಿವಾಸಿ ಶಶಿಕಲಾ ಟಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜವಿಜ್ಞಾನಗಳ ನಿಕಾಯ[more...]