ಟಿ.ಶಶಿಕಲಾಗೆ ಪಿಎಚ್.ಡಿ ಪದವಿ ಪುರಸ್ಕಾರ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜನವರಿ10:
ಚಿತ್ರದುರ್ಗ ನಗರದ ಜೈನ್ ಕಾಲೋನಿಯ ನಿವಾಸಿ ಶಶಿಕಲಾ ಟಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜವಿಜ್ಞಾನಗಳ ನಿಕಾಯ ಬುಡಕಟ್ಟು ಅಧ್ಯಯನ ವಿಭಾಗದ ಡಾ.ಚಲವರಾಜು ಹಾಗೂ ಡಾ.ಎಸ್.ವಾಯ್.ಹೊನ್ನುಂಗರ ಮಾರ್ಗದರ್ಶನದಲ್ಲಿ “ಛಲವಾದಿ ಸಮುದಾಯದ ಕಟ್ಟೆಮನೆಗಳ ಸಾಮಾಜಿಕ ಮತ್ತು ಸಾಂಸ್ಕøತಿಕ ಅಧ್ಯಯನ-ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.

[t4b-ticker]

You May Also Like

More From Author

+ There are no comments

Add yours