ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಇಂದಿನ ದಿನಚರಿ.

 

ಜಿ.ಹೆಚ್.ತಿಪ್ಪಾರೆಡ್ಡಿ, ಶಾಸಕರು, ಚಿತ್ರದುರ್ಗ ರವರು ಇಂದು ದಿ.19/6/21ರ ಕಾರ್ಯಕ್ರಮ.

1)ಬೆಳಿಗ್ಗೆ 10.15ಕ್ಕೆ ಮಾಳಪ್ಪನಹಟ್ಟಿ ಬಳಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

2) ಬೆಳಿಗ್ಗೆ 10.30ಕ್ಕೆ ಅಗಸನಕಲ್ಲು ಬಡಾವಣೆಯ ಅಹ್ಮದ್ ಪ್ಯಾಲೆಸ್ ( ಮೌಂಟನ್ ವ್ಯೂವ್ ಶಾಲೆ ಹತ್ತಿರ ) ಶಾದಿಮಹಲ್ ಕೋವಿಡ್ ವ್ಯಾಕ್ಸಿನೇಷನ್‌ ಚಾಲನೆ ನೀಡಲಿದ್ದಾರೆ.

[t4b-ticker]

You May Also Like

More From Author

+ There are no comments

Add yours