ರಸ್ತೆ ದಾಟುವಾಗಲೇ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

 

ಮದಕರಿಪುರ ಸಮೀಪದ ಹೊಸ ಹೈವೆ ಬಳಿ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ಪಾದಚಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಚಿತ್ರದುರ್ಗ ಜಿಲ್ಕೆಯ ಮದಕರಿ ಪುರ ಸಮೀಪದ ಹೊಸ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ…

ಇನ್ನೂ ಮೃತ ಪಟ್ಟ ಪಾದಚಾರಿಯ ಗುರುತು ಪತ್ತೆಯಾಗಿಲ್ಲ.. ಇನ್ನೂ ಮದಕರಿ ಪುರ ಸಮೀಪದ ದಾವಣಗೆರೆ ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಪಾದಚಾರಿ ನಡೆದುಕೊಂಡು ರಸ್ತೆ ಕ್ರಾಸ್ ಮಾಡುವ ಸಂದರ್ಭದಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಒಂದು ಅಪಘಾತ ಸಂಭವಿಸಿದೆ…ಎಂದು ಮೆಲ್ ನೋಟಕ್ಕೆ ಕಂಡುಬಂದಿದೆ…ಇನ್ನೂ ಸ್ಥಳಕ್ಕೆ ಗ್ರಾಮಾಂತರ ಪೊಲಿಸರು ಬೇಟಿನೀಡಿ ಪರೀಶಿಲಿಸಿ ಮೃತನ ಶವವನ್ನು ಚಿತ್ರದುರ್ಗ ಶವಗಾರಕ್ಕೆ ರವಾನಿಸಿದ್ದಾರೆ… ಇನ್ನೂ ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours