ಜಿಲ್ಲೆಯ ವಿವಿಧೆಡೆ ಇಸ್ಪಿಟ್ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ: 16 ಪ್ರಕರಣಗಳು ದಾಖಲು

 

ಜಿಲ್ಲೆಯ ವಿವಿಧೆಡೆ ಇಸ್ಪಿಟ್ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ: 16 ಪ್ರಕರಣಗಳು ದಾಖಲು

ಚಿತ್ರದುರ್ಗ ಜಿಲ್ಲೆಯಾಧ್ಯಂತ ಯುಗಾದಿ ಹಬ್ಬದ ಹಿನ್ನಲೆ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ಜೂಜು ಅಡ್ಡೆಗಳ ಮೇಲೆ ಜಿಲ್ಲೆಯ ವಿವಿಧ ಠಾಣೆಯ ಪೋಲಿಸರು ದಾಳಿ ನಡೆಸಿ 16 ಪ್ರಕರಣಗಳು ದಾಖಲಿಸಿ.. 56890 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ…

ಇನ್ನೂ ಹಬ್ಬದ ಹಿನ್ನಲೆ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟುತಿದ್ದ ಜೂಜು ಅಡ್ಡೆಯ ಮೇಲೆ ವಿವಿಧ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ..ಅಬ್ಬಿನಹೊಳೆ ಪೊಲಿಸ್ ಠಾಣೆಯಲ್ಲಿ ಒಂದು ಪ್ರಕರಣ, ಚಿತ್ರದುರ್ಗ ಕೋಟೆ ಪೊಲಿಸ್ ಠಾಣೆಯಲ್ಲಿ 2 ಪ್ರಕರಣ ಶ್ರೀ ರಾಂಪುರ ಠಾಣೆಯಲ್ಲಿ 3 ಪ್ರಕರಣ ತುರುವನೂರು ಠಾಣೆಯಲ್ಲಿ 1 ಪರುಶುರಾಂಪುರ ಠಾಣೆಯಲ್ಲಿ5 ಪ್ರಕರಣ ಚಿತ್ರದುರ್ಗ ನಗರ ಠಾಣೆಯಲ್ಲಿ 3 ಹೊಸದುರ್ಗ ಪೊಲಿಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಿ86 ಜನರ ಮೇಲೆ ದಸ್ತಗಿರಿ ಮಾಡಿ 56890 ರೂಪಾಯಿ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ….

[t4b-ticker]

You May Also Like

More From Author

+ There are no comments

Add yours