ಮದಕರಿಪುರ ಪಿಡಿಓ ಮತ್ತು ಕಂಪ್ಯೂಟರ್ ಅಪರೇಟರ್ ಎಸಿಬಿ ಬಲೆಗೆ

 

ಚಿತ್ರದುರ್ಗ:ಲಂಚ ಸ್ವೀಕರಿಸುವ ವೇಳೆ ACB ಬಲೆಗೆ ಬಿದ್ದ ಮದಕರಿ ಪುರ PDO & ಕಂಪ್ಯೂಟರ್ ಆಫರೇಟರ್.

ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡತೆ ಇರುವ  ಮದಕರಿ ಪುರ ಗ್ರಾಮ ಪಂಚಾಯತಿ PDO ಮತ್ತು ಕಂಪ್ಯೂಟರ್ ಆಪರೇಟರ್ ಇಬ್ಬರುಕಚೇರಿಯಲ್ಲಿ 6 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಭ್ರಷ್ಟ ಪಿಡಿಓ‌ ಸುಷ್ಮರಾಣಿ ಮತ್ತು ಕಂಪ್ಯೂಟರ್ ಆಪರೇಟರ್ ಜಯಲಕ್ಷ್ಮಿ ಅವರು ಸೇರಿ ಸುರೇಶ್  ಎಂಬತಾನಿಂದ  ಇ- ಸ್ವತ್ತು ಮಾಡಿಕೊಡಲು 6 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದರು.ಕಳೆದ ಒಂದು ವರ್ಷದಿಂದ ಇ- ಸ್ವತ್ತು ಮಾಡದೇ ಸತಾಯಿಸಿದ್ದ ಪಿಡಿಓ‌ವಿರುದ್ದ ಎಸಿಬಿಗೆ ದೂರು ನೀಡಿದ್ದರು. ಇದರ ಆಧಾರದ ABC ಡಿವೈಎಸ್ಪಿ ಪ್ರತಾಪ್ ರೆಡ್ಡಿ & CPI ಪ್ರವೀಣ್ ನೇತೃತ್ವದಲ್ಲಿ ದಾಳಿ ನಡಸಿ ರೆಡ್ ಹ್ಯಾಂಡ್ ಗಿ ಸಿಕ್ಕಿ ಬಿದ್ದು ಪೋಲಿಸರ ಅತಿಥಿಗಳಾಗಿದ್ದಾರೆ..

[t4b-ticker]

You May Also Like

More From Author

+ There are no comments

Add yours