ಬ್ಲಾಂಕ್ ಫಂಗಸ್ ಗೆ ಕೋಟೆ ನಾಡಲ್ಲಿ ಎಷ್ಟು ಬಲಿ ಗೊತ್ತೆ.

 

ಚಿತ್ರದುರ್ಗ: ದೇಶದಲ್ಲಿ ಪ್ರಥಮವಾಗಿ ಬ್ಲಾಂಗ್ ಫಂಗಸ್ ಪ್ರಕರಣ ಕಂಡು ಬಂದಿದ್ದು ಕೋಟೆ ನಾಡು ಚಿತ್ರದುರ್ಗದಲ್ಲಿ. ಇಡೀ ದೇಶವೇ ಈ ಪ್ರಕರಣ ನೋಡಿ ಆಶ್ವರ್ಯಹಲಗೊಂಡಿತ್ತು ಕ್ರಮೇಣ ಎಲ್ಲಾ ರಾಜ್ಯಗಳಲ್ಲಿ  ಕೋವಿಡ್ ನಿಂದ ಬಳಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆದಿದ್ದ ಹಲವರಿಗೆ ಬ್ಲಾಂಗ್ ಫಂಗಸ್ ದಾಳಿ ಇಟ್ಟಿದೆ ಎಂದು ಮಾಹಿತಿ ತಿಳಿದು ಬಂದ ಬೆನ್ನಲೇ ಸರ್ಕಾರಗಳು ಹೆಚ್ಚೆತ್ತುಕೊಂಡವು. ಕೋಟೆ ನಾಡಲ್ಲಿ  ಬ್ಲಾಂಕ್ ಫಂಗಸ್ ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶ ಪ್ರಕಾರ ಒಟ್ಟು 83 ಪ್ರಕರಣಗಳು  ದಾಖಲಾಗಿವೆ. ಇದರಲ್ಲಿ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ಹೊರ ಜಿಲ್ಲೆಗೆ ತೆರಳಿದವರು ಸಾವನ್ನಪ್ಪಿದ್ದಾರೆ  ಎಂದು ಡಿಹೆಚ್ಓ ಡಾ.ಫಾಲಕ್ಷ ನ್ಯೂಸ್ 19 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours