ಬೊರ್ ವೆಲ್ ರಿಪೇರಿ ಮಾಡಲು ಹೋಗಿ ಇಬ್ಬರು ಯುವಕರು ಸಾವು.

 

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ    ಜಮೀನಿನಲ್ಲಿ ಬೋರ್ ವೇಲ್ ರಿಪೇರಿ ಮಾಡಲು ಹೋಗಿದ್ದ  ಇಬ್ಬರು ಯುವಕರ ವಿದ್ಯುತ  ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಶಶಿಕುಮಾರ್ ನಾಯ್ಕ್ (32 ವ) ಶೇಖರ್‌ ನಾಯ್ಕ್ (36 ವ) ಮೃತ ಯುವಕರು. ತಮ್ಮ ಜಮೀನಿನಲ್ಲಿ ಬೋರವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಆಘಾತದಿಂದ ಇಬರಿಬ್ಬರೂ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದಿದೆ.

[t4b-ticker]

You May Also Like

More From Author

+ There are no comments

Add yours