ನಾಳೆ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಇಂದೇ ನೋಡಿ.

 

ಚಿತ್ರದುರ್ಗ,ಸೆಪ್ಟೆಂಬರ್01:
ತುರುವನೂರು ವ್ಯಾಪ್ತಿಯಲ್ಲಿ ಪಿ.ಜಿ.ಸಿ.ಎಲ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ತುರುವನೂರು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-5 ಬೆಳಗಟ್ಟ ಮತ್ತು ಎಫ್-9 ಪೇಲಾರಹಟ್ಟಿ ಜಾಲಗಳ 11ಕೆ.ವಿ. ಮಾರ್ಗಗಳಲ್ಲಿ ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು: ಬೆಳಗಟ್ಟ, ಹಾಯ್ಕಲ್, ಪೇಲಾರಹಟ್ಟಿ, ಬೊಮ್ಮಕ್ಕನಹಳ್ಳಿ ಮತ್ತು ಹಳೇಚೂರಿಪಾಪಯ್ಯನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.
ಗ್ರಾಮಗಳ ಗ್ರಾಹಕರು  ಸಹಕರಿಸಬೇಕೆಂದು  ಬೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
======

[t4b-ticker]

You May Also Like

More From Author

+ There are no comments

Add yours