ದೊಡ್ಡ ಉಳ್ಳಾರ್ತಿ ಗ್ರಾಮದ ಬಳಿ ಖಾಸಗಿ ಬಸ್- ಕಾರ್ ನಡುವೆ ಮುಖಾಮುಖಿ ಡಿಕ್ಕಿ

 

ಚಳ್ಳಕೆರೆ ಸಮೀಪದ ದೊಡ್ಡ ಉಳ್ಳಾರ್ತಿ  ಗ್ರಾಮದ ಬಳಿ ಖಾಸಗಿ ಬಸ್  ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿ  ಸಂಭವಿಸಿದ ಪರಿಣಾಮ‌ ಕಾರಿನ‌ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಗಿರುವ ಘಟನೆ ಇಂದು ನಡೆದಿದೆ…

ಇನ್ನೂ ದೊಡ್ಡ ಉಳ್ಳಾರ್ತಿ ಕಡಯಿಂದ ಬರುತ್ತಿದ್ದ ಕಾರಿಗೆ ಚಳ್ಳಕೆರೆ ಕಡೆಯಿಂದ ಬಂದ ಬಸ್ ಡಿಕ್ಜಿ ಹೊಡೆದಿದೆ…
ಇನ್ನೂ ಡಿಕ್ಕಿಯಾದ ಪರಿಣಾಮ ಕಾರಿನ‌ ಮುಂಭಾಗ ಖಗಂಗೊಂಡಿದ್ದು ಅದೃಷ್ಟವಶಾತ್ ಕಾರಿನ‌ಚಾಲಕ ಪ್ರಾಣಪಾಯದಿಂದ ಪಾರಗಿರುವ ಘಟನೆ ನಡೆದಿದೆ….

ಇನ್ನೂ ಈ ಘಟನೆ ತಳಕು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ…

[t4b-ticker]

You May Also Like

More From Author

+ There are no comments

Add yours