ಕೊಡಗು ವಿಧಾನ ಪರಿಷತ್: ಬಿಜೆಪಿ ಅಭ್ಯರ್ಥಿ ಸಜಾ ಕುಶಾಲಪ್ಪ ಗೆಲುವು.

 

ಕೊಡಗು: ಕೊಡಗು  ಬಿಜೆಪಿ ಅಭ್ಯರ್ಥಿಗಳಾದ ಸುಜಾ ಕುಶಾಲಪ್ಪ  ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರ ಮಧ್ಯೆ ನೇರ ಸ್ವರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಗೆಲುವು ಸಾಧಿಸಿದ್ದಾರೆ.  102 ಮತಗಳಿಂದ ವಿಜಯಮಾಲೆ ಹಾಕಿಕೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours