ಹಾಸನ ವಿಧಾನ ಪರಿಷತ್:ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣಗೆ ಭರ್ಜರಿ ಗೆಲುವು

 

ಹಾಸನ: ಹಾಸನ ವಿಧಾನ ಪರಿಷತ್ ಸ್ವರ್ಧೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಸಾಕಷ್ಟು ಕಾಂಗ್ರೆಸ್ – ಬಿಜೆಪಿ ಪಕ್ಷಗಳು ಗೆಲುವಿಗೆ ಶ್ರಮಿಸಿದ್ದರು ಸಹ ಸೂರಜ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡು ಗೌಡರ ಕುಟುಂಬ ಮತ್ತೊಬ್ಬರು ವಿಧಾನ ಸಭೆ ಪ್ರವೇಶಿಸಲಿದ್ದಾರೆ. ಒಂದು ಸಾವಿರಕ್ಕಿಂತ ಹೆಚ್ಚು ಮತಗಳಿಂದ ಗೆಲುವು‌ ದಾಖಲಿಸಿಕೊಂಡಿದ್ದಾರೆ.ರೇ

 

[t4b-ticker]

You May Also Like

More From Author

+ There are no comments

Add yours