ಈ ಮಹಿಳೆ ಬದುಕು ಕಟ್ಟಿಕೊಳ್ಳಲು ಆಸರೆಯಾದ ಉದ್ಯೋಗ ಖಾತ್ರಿಯ ಗುಲಾಬಿ ಹೂ ತೋಟ

 

ಬದುಕು ಕಟ್ಟಿಕೊಳ್ಳಲು ಆಸರೆಯಾದ ಗುಲಾಬಿ ಹೂ ತೋಟ

 ಬೆಳಗಾವಿ:  ತಮ್ಮ  ಉದ್ಯೋಗದ ಮೂಲಕ ಬದುಕು ರೂಪಿಸಲಿ ಎಂದು  ತೋಟಗಾರಿಕೆ ಇಲಾಖೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿ ಮೀನಾಕ್ಷಿ ಬಸನಗೌಡ ಪಾಟೀಲ್, ತಮ್ಮ ಒಂದು ಎಕರೆ ಜಮೀನಿನಲ್ಲಿ 4 ಸಾವಿರ ಗುಲಾಬಿ ತೋಟ ನಿರ್ಮಿಸಿದ್ದಾರೆ.

ಸದ್ಯ ನಿತ್ಯ ರೂ 500 ಆದಾಯ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ವಾರ್ಷಿಕ ರೂ 1.50.000 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ತಮ್ಮ ಕುಟುಂಬ ಆರ್ಥಿಕವಾಗಿ ಸದೃಢವಾಗಲು ಸಾಕಾರ ವಾಗಿದೆ ಎನ್ನುತ್ತಾರೆ ಫಲಾನುಭವಿ ಮೀನಾಕ್ಷಿ ಬಸನಗೌಡ ಪಾಟೀಲ.

ಅಮಟೂರ ಗ್ರಾ.ಪಂ, ಬೈಲಹೊಂಗಲ ತಾ., ಬೆಳಗಾವಿ ಜಿಲ್ಲೆ.

 

[t4b-ticker]

You May Also Like

More From Author

+ There are no comments

Add yours