ವಾಲ್ಮೀಕಿ ಶ್ರೀ ಮೀಸಲಾತಿ ಹೋರಟಕ್ಕೆ ಎರಡು ತಿಂಗಳಾದರು ಫಲವಿಲ್ಲ, ಸಚಿವರು ಶಾಸಕರು ರಾಜೀನಾಮೆ ನೀಡಿ ಸ್ವಾಮೀಜಿ ಜೊತೆ ಕೂರಲಿ!

 

ಬೆಂಗಳೂರು- ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ನಡೆಸುತ್ತಿರುವ 7.5 ಹೋರಟ   ಎರಡು ತಿಂಗಳು ಕಳೆದರು ಸಹ  ಸರ್ಕಾರ ಮಾತ್ರ ತಲೆ ಕೆಡಿಸುಕೊಂಡಿಲ್ಲ.   ಅಂದು ಮೀಸಲಾತಿ ಹೋರಟದಲ್ಲಿ ಭಾಗವಹಿಸಿ ಸ್ವಾಮೀಜಿ ಹೇಳಿದರೆ ರಾಜೀನಾಮೆ ಕೊಡುತ್ತೇವೆ ಎಂಬ ಮಾತು ಈಗ ಆಡಳಿತದಲ್ಲಿರುವ ಸಚಿವರು ಶಾಸಕರು ಹೇಳಿದ್ದರು. ಮತ್ತು ವಿರೋಧ ಪಕ್ಷದ ಶಾಸಕರು ಸಹ ಮಾತು ಕೊಟ್ಟಿದ್ದರು. ಬಸವರಾಜ್ ಬೊಮ್ಮಾಯಿ ಸರ್ಕಾರ  ವಾಲ್ಮೀಕಿ ಸಮುದಾಯಕ್ಕೆ ಬಂದು ಎರಡು ವರ್ಷಗಳು ಕಳೆದರು ಸಹ ಸುಮ್ಮನೆ ಕಾಲಹರಣ ಮಾಡುತ್ತಿದೆ. ಇನ್ನು ವಿಧಾನ ಸಬಾ ಅಧಿವೇಶನದಲ್ಲಿ ಇದರ ಬಗ್ಗೆ ಎಲ್ಲಾ ಶಾಸಕರು ಮಾತನಡಿದರು  ಸಹ ಸರ್ಕಾರ ಮಾತ್ರ ಸ್ಪಷ್ಟವಾಗಿ ಏನು ಹೇಳಲಿಲ್ಲ. ಇನ್ನು ಸರ್ಕಾರದ ನಮ್ಮ ಸಮುದಾಯದ ನಾಯಕರು ಅಧಿಕಾರಕ್ಕಿಂತ ಜನಾಂಗ ಮುಖ್ಯ ಎನ್ನುವ ಎ ಎಲ್ಲಾ ಶಾಸಕರು ರಾಜೀನಾಮೆ ನೀಡಿ ಸ್ವಾಮೀಜಿ ಜೊತೆ ಕುಳಿತುಕೊಳ್ಳಲಿ. ಇಲ್ಲ ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ವರ್ಧೆ ಮಾಡುವುದಿಲ್ಲ ಮತ್ತು ರಾಜೀನಾಮೆ ನೀಡುವುದಿಲ್ಲ ಎಂದು ಘೋಷಣೆ ಮಾಡಲಿ ಎಂಬ ಮಾತು ರಾಜ್ಯದಾದ್ಯಂತ ಮೊಳಗುತ್ತಿದೆ. ನಮ್ಮ ಸಮುದಾಯದ ಸ್ವಾಮೀಜಿ ಅಂದರೆ ಅಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಸಮುದಾಯದ ಜನರು ನಿಗಿನಿಗಿ  ಕೆಂಡಾಕಾರುತ್ತಿದ್ದಾರೆ ಎಲ್ಲಾದಕ್ಕೂ ಅಂತ್ಯ ಎಂದು ಎಂಬುದು ಎಲ್ಲಾರ ಪ್ರಶ್ನೆಯಾಗಿದೆ.

[t4b-ticker]

You May Also Like

More From Author

+ There are no comments

Add yours