ಅಂಗವಿಕಲರಿಗೆ ವೇತನ ಹೆಚ್ಚಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ.

 

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು  ಪ್ರಥಮವಾಗಿ ಅಂಗವಿಕಲತೆಯ 40% ನಿಂದ 75% ಅಂಗವಿಕಲತೆ ಹೊಂದಿರುವವರಿಗೆ ಪ್ರಸ್ತುತ 600 ರೂ ಇದ್ದ ಮಾಸಿಕ ಪೋಷಣ ಭತ್ಯೆಯನ್ನು 800 ರೂಗೆ ಹೆಚ್ಚಿಸಿ ಮುಖ್ಯಮಂತ್ರಿ ಆಗಿ ಮೊದಲ ದಿನವೇ ಅಂಗವಿಕಲರಿಗೆ ಸಿಹಿ ಸುದ್ದಿ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours