ಮೋದಿ ಜೊತೆ ಫ್ಲೆಕ್ಸ್ ನಲ್ಲಿ ಭಾವಿ ಪ್ರಧಾನಿ ಅಂತ ಬಳಸಿದ್ದು ಯಾರ ಫೋಟೋ

 

ಬೆಂಗಳೂರು- ಮೈಸೂರು ಹೆದ್ದಾರಿಯ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮುಂದಿನ ಭಾವಿ ಪ್ರಧಾನಮಂತ್ರಿ ಎಂದು ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನೂ ಹಾಕಲಾಗಿದೆ.

ಸಮಾವೇಶ ನಡೆಯುವ ಮದ್ದೂರಿನ ಗೆಜ್ಜಲಗೆರೆ ಬಳಿಯ ಮೋದಿ ಆಗಮಿಸುವ ರಸ್ತೆಯಲ್ಲಿಯೇ ಫ್ಲೆಕ್ಸ್ ಅಳವಡಿಸಲಾಗಿದೆ.

ಇದನ್ನು ಓದಿ: ರಕ್ತವಾಂತಿಯಿಂದ ಧ್ರುವ ನಾರಾಯಣ ಸಾವು ಡಾಕ್ಟರ್ ಹೇಳಿದ್ದೇನು.

ಒಂದೇ ಫ್ಲೆಕ್ಸ್ ನಲ್ಲಿ ಎಡಭಾಗದಲ್ಲಿ ಮೋದಿ ಭಾವಚಿತ್ರ ಬಲ ಭಾಗದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಭಾವಚಿತ್ರ ಅಳವಡಿಸಲಾಗಿದ್ದು, ಹಾಲಿ ಪ್ರಧಾನಿ, ಭಾವಿ ಪ್ರಧಾನಮಂತ್ರಿಗಳು ಎಂದು ಸ್ವಾಗತ ಕೋರಲಾಗಿದೆ.

[t4b-ticker]

You May Also Like

More From Author

+ There are no comments

Add yours