ಕೋಟೆ ನಾಡಿನಲ್ಲಿ ಯಾರು ಎಷ್ಟು ಮತಗಳಿಂದ ಗೆದ್ದರು ನೋಡಿ

 

ಚಿತ್ರದುರ್ಗ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳನ್ನು ಗೆದ್ದು ಗೆಲುವಿನ ನಗೆ ಬೀರಿದೆ. ಕೇವಲ ಒಂದು ಕ್ಷೇತ್ರ ಗೆಲ್ಲುವ ಮೂಲಕ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದೆ.

ಗೆದ್ದವರ ವಿವರ ಹೀಗಿದೆ:
1) ಚಿತ್ರದುರ್ಗ ಕ್ಷೇತ್ರ:
ಕೆ.ಸಿ.ವಿರೇಂದ್ರ ಪಪ್ಪಿ – ಕಾಂಗ್ರೆಸ್
ಪಡೆದ ಮತಗಳು – 1,20,849

ಹೆಚ್.ತಿಪ್ಪಾರೆಡ್ಡಿ – ಬಿಜೆಪಿ
ಪಡೆದ ಮತಗಳು – 67,437

ರಘು ಆಚಾರ್ – ಜೆಡಿಎಸ್
ಪಡೆದ ಮತಗಳು – 5,021

ನೋಟಾಗೆ ಚಲಾವಣೆಯಾದ ಮತಗಳು-685

ಗೆಲುವು – ಕಾಂಗ್ರೆಸ್
ಅಂತರ – 53,412

2)ಹಿರಿಯೂರು ಕ್ಷೇತ್ರ:
ಡಿ.ಸುಧಾಕರ್ – ಕಾಂಗ್ರೆಸ್
ಪಡೆದ ಮತಗಳು – 92,050

ಪೂರ್ಣಿಮಾ ಶ್ರೀನಿವಾಸ್ – ಬಿಜೆಪಿ
ಪಡೆದ ಮತಗಳು – 61,728

ರವೀಂದ್ರಪ್ಪ – ಜೆಡಿಎಸ್
ಪಡೆದ ಮತಗಳು – 38,686

ನೋಟಾಗೆ ಚಲಾವಣೆಯಾದ ಮತಗಳು – 691

ಗೆಲುವು: ಕಾಂಗ್ರೆಸ್
ಅಂತರ: 30,322

3)ಹೊಸದುರ್ಗ ಕ್ಷೇತ್ರ:
ಬಿ.ಜಿ.ಗೋವಿಂದಪ್ಪ – ಕಾಂಗ್ರೆಸ್
ಪಡೆದ ಮತಗಳು – 81,050

ಎಸ್.ಲಿಂಗಮೂರ್ತಿ – ಬಿಜೆಪಿ
ಪಡೆದ ಮತಗಳು – 48,234

ಎಂ.ತಿಪ್ಪೇಸ್ವಾಮಿ – ಜೆಡಿಎಸ್
ಪಡೆದ ಮತಗಳು – 1,914

ನೋಟಾಗೆ ಚಲಾವಣೆಯಾದ ಮತಗಳು – 1,030

ಗೆಲುವು – ಕಾಂಗ್ರೆಸ್
ಅಂತರ – 32,816

4)ಹೊಳಲ್ಕೆರೆ ಕ್ಷೇತ್ರ:
ಎಂ.ಚಂದ್ರಪ್ಪ – ಬಿಜೆಪಿ
ಪಡೆದ ಮತಗಳು – 88,732

ಹೆಚ್.ಆಂಜನೇಯ – ಕಾಂಗ್ರೆಸ್
ಪಡೆದ ಮತಗಳು – 83,050

ಇಂದ್ರಜಿತ್ ನಾಯ್ಕ್ – ಜೆಡಿಎಸ್
ಪಡೆದ ಮತಗಳು – 1,576

ನೋಟಾಗೆ ಚಲಾವಣೆಯಾದ ಮತಗಳು – 1,159

ಗೆಲುವು: ಬಿಜೆಪಿ
ಅಂತರ: 5,682

5)ಮೊಳಕಾಲ್ಮೂರು ಕ್ಷೇತ್ರ:
ಎನ್.ವೈ.ಗೋಪಾಲಕೃಷ್ಣ – ಕಾಂಗ್ರೆಸ್
ಪಡೆದ ಮತಗಳು – 10,9459

ಎಸ್.ತಿಪ್ಪೇಸ್ವಾಮಿ – ಬಿಜೆಪಿ
ಪಡೆದ ಮತಗಳು – 87,316

ವೀರಭದ್ರ – ಜೆಡಿಎಸ್
ಪಡೆದ ಮತಗಳು – 1,594

ನೋಟಾಗೆ ಚಲಾವಣೆಯಾದ ಮತಗಳು – 1,561

ಗೆಲುವು: ಕಾಂಗ್ರೆಸ್
ಅಂತರ: 22,149

6)ಚಳ್ಳಕೆರೆ ಕ್ಷೇತ್ರ:
ಟಿ.ರಘುಮೂರ್ತಿ – ಕಾಂಗ್ರೆಸ್
ಪಡೆದ ಮತಗಳು – 67,952

ಅನಿಲ್ ಕುಮಾರ್ – ಬಿಜೆಪಿ
ಪಡೆದ ಮತಗಳು – 22,894

ರವೀಶ್ ಕುಮಾರ್ – ಜೆಡಿಎಸ್
ಪಡೆದ ಮತಗಳು – 51,502

ನೋಟಾಗೆ ಚಲಾವಣೆಯಾದ ಮತಗಳು – 1,625

ಗೆಲುವು: ಕಾಂಗ್ರೆಸ್
ಅಂತರ: 16,450

[t4b-ticker]

You May Also Like

More From Author

+ There are no comments

Add yours