ಸಂವಿಧಾನ ಆಶಯದಂತ ಸರ್ಕಾರ ನಡೆಸಲಾಗುವುದು:ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

 

ನ್ಯೂಸ್ 19 ಕನ್ನಡ ಡೆಸ್ಕ್

ಬೆಂಗಳೂರು:ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಅವರು ಕುವೆಂಪು ಸೇರಿದಂತೆ ನಾಡಿನ ನಾನಾ ಕವಿಗಳ ಆಶಯವನ್ನು ತಿಳಿಸಿದರು..

ಇನ್ನೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರವನ್ನು ನಡೆಸಲಾಗುವುದು ಅಂಥ ತಿಳಿಸಿದರು.

ಇನ್ನೂ ರಾಜ್ಯದ ಸರ್ವೋತ್ತಮ ಅಭಿವೃದ್ದಿಗೆ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸಲಾಗುವುದು ಅಂತ ತಿಳಿಸಿದರು. ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದರು. ಈ ಯೋಜನೆ ಆರಂಭದಲ್ಲಿ ಸದ್ಯ ಹಣವನ್ನು ಡಿಬಿಟಿ ಮೂಲಕ ಹಣವನ್ನು ನೀಡಲಾಗುವುದು. ಇಂದಿರಾ ಕ್ಯಾಂಟಿನ್‌ ಮೂಲಕ ಹಸಿವು ನೀಗಿಸುವುದಕ್ಕೆ ಮುಂದಾಗಿದ್ದಾವೆ ಅಂತ ತಿಳಿಸಿದ ಅವರು

ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದರು. ಈ ಯೋಜನೆ ಆರಂಭದಲ್ಲಿ ಸದ್ಯ ಹಣವನ್ನು ಡಿಬಿಟಿ ಮೂಲಕ ಹಣವನ್ನು ನೀಡಲಾಗುವುದು. ಇಂದಿರಾ ಕ್ಯಾಂಟಿನ್‌ ಮೂಲಕ ಹಸಿವು ನೀಗಿಸುವುದಕ್ಕೆ ಮುಂದಾಗಿದ್ದಾವೆ ಅಂತ ತಿಳಿಸಿದ ಅವರು ಯುವ ಜನತೆಗೆ ಹಣವನ್ನು ನೀಡಲಾಗುವುದು ಈ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು ಅಂದರು. ಇನ್ನೂ ಗೃಹ ಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್‌ ನೀಡಲಾಗುವುದು, ಇದಲ್ಲದೇ ಗೃಹ ಲಕ್ಮಿ ಯೋಜನಡೆ ಅಡಿಯಲ್ಲಿ,
ಮಹಿಳೆಯರ ಆರ್ಥೀಕ ಪರಿಸ್ಥಿತಿಯನ್ನು ಉತ್ತಮಗೊಳಿಸಲಾಗುವುದು ಅಂತ ತಿಳಿಸಿದರು. ಇದು ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದು ಅಂತ ತಿಳಿಸಿದರು. ನಮ್ಮ ಸರ್ಕಾರವು ಎಲ್ಲಾ ಜಾತಿ, ವರ್ಗದವರಿಗೆ ಜನ ಕಲ್ಯಾಣಕ್ಕೆ ಶ್ರಮಿಸುವೆ ಅಂಥ ತಿಳಿಸಿದರು.

ಅಧುನಿಕ ನಿರ್ಮಾಣ ಮಾಡುವುದು ನಮೆಲ್ಲರ ಆಶಯವಾಗಿದೆ, ಇದಕ್ಕೆ ನಾವು ಬದ್ದರಾಗಿದ್ದೇವೆ ಅಂದ್ರು. ಶಿಕ್ಷಣ ನೀಡುವುದು ನಮ್ಮ ಅದ್ಯತೆ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರ ಸಹಕರದೊಂದಿಗೆ ಮಕ್ಕಳಿಗೆ ಬೇಕಾಗಿರುವ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು. ರಾಜ್ಯದ ರೈತರ ಅಭಿವೃದ್ದಿಗೆ ನಾವು ಕಠಿ ಬದ್ದರಾಗಿದ್ದೇವೆ ಅಂತ ತಿಳಿಸಿದರು. ಬಡತನ ಕೆಳಗೆ ಇರುವವರಿಗೆ ಮನೆಯನ್ನು ನೀಡಲಾಗುವುದು, ಇದಲ್ಲದೇ ಹೈನುಗಾರಿಕೆಯಲ್ಲಿ ಮುಂದುವರೆದ ನೀತಿಯನ್ನು ಅನುಸರಿಸಿಕೊಳ್ಳಲಾಗುವುದು ಅಂತ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours