ಅನ್ನಭಾಗ್ಯದ ಅಕ್ಕಿ ಕಳ್ಳರನ್ನು ಹಿಡಿದ ಪೋಲಿಸರಿಗೆ ಒಪ್ಪಿಸಿದ ಜ‌ನರು

ಚಿತ್ರದುರ್ಗ :ಕಾಂಗ್ರೆಸ್ ಸರ್ಕಾರದ  ಐದು ಗ್ಯಾರೆಂಟಿ ಯೋಜನೆಗಳಲ್ಲಿ  ಅತ್ಯಂತ  ಜನಪ್ರಿಯ ಯೊಜನೆಯಾಗಿ ಬಡವರಿಗೆ ವರವಾಗಿರುವಂತಹ   ಅನ್ನಭಾಗ್ಯ   (Annabhagya)ಯೋಜನೆ ಮೂಲಕ  ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ, ಈ ಅಕ್ಕಿ  ಕಳ್ಳರ ಮತ್ತು ಕಾಳಸಂತೆಯಲ್ಲಿ ಮಾರಟವಾಗುತ್ತಿದೆ  ಅನೇಕ[more...]