ದ್ವಿತೀಯ ಪಿ.ಯು.ಸಿ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅಕ್ರಮದ ವಿರುದ್ದ ಪ್ರತಿಭಟನೆ:ಕೆ.ಟಿ.ಶಿವಕುಮಾರ್

ಚಿತ್ರದುರ್ಗ: ಕಳೆದ ಹದಿನಾರು ಮತ್ತು ಇಪ್ಪತ್ತರಂದು ನಡೆದ ದ್ವಿತೀಯ ಪಿ.ಯು.ಸಿ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆ ವತಿಯಿಂದ ಆ.೨೪ ರಂದು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿರುವ ಪದವಿಪೂರ್ವ ಶಿಕ್ಷಣ[more...]