ಪೊಲೀಸ್ ಸಿಬ್ಬಂದಿಯ ಮೂಲಭೂತ ಸೌಕರ್ಯ ಒದಗಿಸಿ  ಗಡಿ ಭಾಗದ ತಾಲ್ಲೂಕಿನ  ಜನರ ರಕ್ಷಣಗೆ ಸಹಕರಿಸಿ  

 ಮೊಳಕಾಲ್ಮುರು ಸುದ್ದಿ :ತಾಲ್ಲೂಕಿನಲ್ಲಿ ನಡೆಯುವ ಕೃತ್ಯಗಳಿಗೆ ಮತ್ತು ಅಪರಾಧ ಪ್ರಕರಣಗಳ  ತಡೆಯುವ ರಕ್ಷಣ ಸಿಬ್ಬಂದಿಗೆ ಮೂಲ ಸೌಕರ್ಯ ಕಲ್ಪಿಸಿ ಗಡಿಭಾಗದ ತಾಲ್ಲೂಕಿನ ಜನರ ರಕ್ಷಣೆಗೆ ಸಹಕರಿಸಿ  ಮತ್ತು ಬಿ.ಜಿ.ಕೆರೆ ಗ್ರಾಮದಲ್ಲಿರುವ ಪೋಲೀಸ್ ಉಪ ಠಾಣೆಯನ್ನು[more...]