ಮೇದಾರ ಸಮುದಾಯಕ್ಕೆ ನೂತನ ನಿಗಮ ಮತ್ತು ಜಯಂತಿ ಆಚರಣೆ: ಸಿಎಂ ಬಸವರಾಜ್ ಬೊಮ್ಮಾಯಿ ಅಭಯ

ಚಿತ್ರದುರ್ಗ:  ಮೇದಾರ ಸಮುದಾಯಕ್ಕೆ ನೂತನ ನಿಗಮ ಮತ್ತು ಜಯಂತಿ ಆಚರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದರು. ಸೀಬಾರದ ಸಮೀಪ ಇರುವ ಶ್ರೀ ಮೇದಾರ ಗುರು ಪೀಠದ ದಲ್ಲಿ ಶನಿವಾರ ಆಯೋಜಿಸಿದ[more...]