ಚಿತ್ರದುರ್ಗ ನೂತನ ತಹಶೀಲ್ದಾರ್ ಆಗಿ ನಾಗವೇಣಿ ನೇಮಕ

ಚಿತ್ರದುರ್ಗ: ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಅವರ ಮುಂಬಡ್ತಿಯಿಂದ ತೆರವಾಗಿದ್ದ ಸ್ಥಳಕ್ಕೆ ಸರ್ಕಾರ ಸ್ಥಳ ನಿರೀಕ್ಷೆಯಲ್ಲಿದ್ದ  ನಾಗವೇಣಿ ಅವರನ್ನು  ಚಿತ್ರದುರ್ಗ ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇವರು ಸೋಮವಾರ ಅಧಿಕಾರ[more...]