ಜಿಲ್ಲೆಯಲ್ಲಿ 13.33 ಲಕ್ಷ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನ ಜಿಲ್ಲೆಯಲ್ಲಿ 13.33 ಲಕ್ಷ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ********** ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.18: ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೆ 13,33,323 ಮಂದಿ ಡಿಜಿಟಲ್ ಗ್ರಂಥಾಲಯ[more...]

ಚುನಾವಣೆ ಎಲ್ಲಾ ಕಾರ್ಯವನ್ನು ಶಿಕ್ಷಕರು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ: ಉಪ ವಿಭಾಗಧಿಕಾರಿ ಚಂದ್ರಯ್ಯ

ಚಳ್ಳಕೆರೆ: ಚುನಾವಣೆಗೆ ಪೂರಕವಾದಂತ ಎಲ್ಲ ಕೆಲಸ ಕಾರ್ಯಗಳು ಸೇರಿದಂತೆ ರಾಜ್ಯದ ಮತ್ತು ರಾಷ್ಟ್ರದ ಕಲ್ಯಾಣ ಕೆಲಸಗಳನ್ನು ಸಮರ್ಪಕವಾಗಿ ರಾಜ್ಯದ ಶಿಕ್ಷಕರು ಮಾಡುತ್ತಿದ್ದಾರೆ,ಇವರು ಮಾಡುವ ಕೆಲಸಗಳು ನೈಪುಣ್ಯತೆ ಮತ್ತು ಪರಿಪೂರ್ಣತೆ ಇರುವುದರಿಂದ ಶೇಕಡ 100ರಷ್ಟು, ಈ[more...]

40 ವರ್ಷ ಮೇಲ್ಪಟ್ಟವರು ವೈದ್ಯರ ಸಲಹೆಯಂತೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ

ಭರಮಸಾಗರ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕರಿಯಪ್ಪ ಸಲಹೆ ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.14: 40 ವರ್ಷ ಮೇಲ್ಪಟ್ಟವರು ತಪ್ಪದೇ 6 ತಿಂಗಳಿಗೊಮ್ಮೆ ವೈದ್ಯರ ಸಲಹೆಯಂತೆ  ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಗ್ರಾಮ ಪಂಚಾಯಿತಿ[more...]

ಮಕ್ಕಳ ಮೇಲೆ ದೌರ್ಜನ್ಯ ಘಟನೆಗಳು ನಡೆಯದಂತೆ ಕ್ರಮವಹಿಸಿ, ಸುರಕ್ಷತೆ ಕ್ರಿಯಾಯೋಜನೆ ರೂಪಿಸಿ: ಅಧ್ಯಕ್ಷ ಕೆ.ನಾಗಣ್ಣ ಗೌಡ

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.10: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ದೌರ್ಜನ್ಯ ಘಟನೆಗಳ ತಡೆಗೆ ಕ್ರಮವಹಿಸಿ, ಸುರಕ್ಷತೆಗೆ ಆದ್ಯತೆ ನೀಡಿ ವಾರದೊಳಗೆ ಕ್ರಿಯಾಯೋಜನೆ ಸಿದ್ದಪಡಿಸಿ, ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ[more...]

ಬಿ.ಎಡ್. ಹಾಗೂ ಡಿ.ಎಡ್. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ

ಚಿತ್ರದುರ್ಗ(ಕರ್ನಾಟಕ ವಾರ್ತೆ).ನ.10: 2022-23ನೇ ಸಾಲಿನಲ್ಲಿ ಬಿ.ಎಡ್. ಹಾಗೂ ಡಿ.ಎಡ್ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸಿ ಸಮುದಾಯಕ್ಕೆ[more...]

ಹಿಂದೂ ಪದದ ಬೌದ್ಧಿಕ ಸಂವಾದದ ಬದಲಿಗೆ ವಿವಾದ ಸೃಷ್ಟಿಸಲು ಸರ್ಕಾರ ಯತ್ನ:ಮಾನವ ಬಂಧುತ್ವ ವೇದಿಕೆ

ಚಿತ್ರದುರ್ಗ ನ. ೧೦ “ಹಿಂದೂ” ಪದದ ಬಗೆಗಿನ ಹೇಳಿಕೆ ಐತಿಹಾಸಿಕ ಸತ್ಯವೂ, ಸರ್ವಕಾಲಿಕವಾಗಿ ಈ ನೆಲದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರವೂ ಆಗಿದೆ. ಹಿಂದೂ ಎಂಬ ಪದ ಪಾರಸೀ ಅಥವಾ ಇರಾನಿ ಭಾಷೆಯ ಮೂಲವಾಗಿದ್ದು ಆಶ್ಲೀಲ[more...]

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಸ್ಥಳದಲ್ಲೇ ಚಿತ್ರ ಬರೆದು ಖುಷಿಪಟ್ಟ ಚಿಣ್ಣರು

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.10: ಪ್ರಾಥಮಿಕ ಶಾಲಾ ಮಕ್ಕಳು ಕೈಯಲ್ಲಿ ಕುಂಚ ಹಿಡಿದು ಪ್ರಕೃತಿ, ಸೂರ್ಯ, ಚಿಟ್ಟೆಗಳು, ಕಾಮನಬಿಲ್ಲು, ಪ್ರಾಣಿ, ಪಕ್ಷಿಗಳು, ಬೆಟ್ಟ-ಗುಡ್ಡ ಚಿತ್ರ ಹೀಗೆ “ನಮ್ಮ ಪರಿಸರ” ಎಂಬ ವಿಷಯದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ[more...]

ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.08: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ಐಸಿಐಸಿ ಫೌಂಡೇಷನ್ ಸಹಯೋಗದೊಂದಿಗೆ ರಿಟೇಲ್ ಸೇಲ್ಸ್ ಅಂಡ್ ಆಫೀಸ್ ಅಡ್ಮಿನಿಸ್ಟ್ರೇಷನ್ ತರಬೇತಿ[more...]

ರೈತರಿಗೆ ಟೊಮೊಟೊ ಹಣ ನೀಡಿ ಇಲ್ಲವಾದರೆ ಮಾರ್ಕೆಟ್ ಮುಚ್ಚಿ: ತಹಶೀಲ್ದಾರ್ ಎನ್‌.ರಘುಮೂರ್ತಿ ಎಚ್ಚರಿಕೆ

ಚಿತ್ರದುರ್ಗ: ರೈತರಿಗೆ ಟೊಮೊಟೊ ಹಣ ನೀಡಿ ಇಲ್ಲವಾದರೆ ಮಾರ್ಕೆಟ್ ಮುಚ್ಚಿ ಎಂದು ಟೊಮೊಟೊ ಖರೀದಿದಾರರಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ ತಾಲೂಕಿನ ಬಳ್ಳಾರಿ ಮುಖ್ಯರಸ್ತೆಯ ಸಮೀಪ ಚಿಕ್ಕಮ್ಮನಹಳ್ಳಿ ಹತ್ತಿರ ಇತ್ತೀಚಿಗೆ ಪ್ರಾರಂಭವಾದ ಟೊಮೊಟೊ[more...]

ಮೂರು ಮಹಿಳೆಯರು ವಿಷ ಸೇವಿಸಿ ಸಾವು

ಚಳ್ಳಕೆರೆ-03 ಒಂದೇ ಕುಟುಂಬದ ಮೂವರು ಮಹಿಳೆಯರು ವಿಷ ಸೇವಿಸಿ ಸಾವನಪ್ಪಿದ ಹೃದವಿದ್ರಾಕ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಗೋಪನಹಳ್ಳಿ ಗ್ರಾಮದ‌ ತಿಪ್ಪಮ್ಮ(80).ಮಾರಕ್ಕ(47).ದ್ಯಾಮಕ್ಕ(45) ಮೂವರು ಗುರುವಾರ ಬೆಳಗ್ಗೆ ನೀರಿನಲ್ಲಿ ವಿಷ ಬೆರೆಸಿ‌ ಸೇವಿಸಿರುವ[more...]