ಬಡವರಿಗೆ ನೀಡಿದ ಮನೆಗಳನ್ನು ಮಾರಟ ಮಾಡಬೇಡಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:  ಕಷ್ಟ ಪಟ್ಟು ಬಡವರಿಗೆ ನೀಡಿದ ಮನೆಗಳನ್ನು ಯಾರು ಮಾರಟ ಮಾಡಿಕೊಳ್ಳಬೇಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು. ನಗರದ ಎಪಿಎಂಸಿ ಆವರಣದಲ್ಲಿ ಮಹಿಳಾ ಹಮಾಲರಿಗೆ ನಿರ್ಮಿಸಿರುವ  ವಸತಿ ಗೃಹಗಳು  ಮತ್ತು ಬೆಳಕು ಯೋಜನೆಯಡಿ [more...]