ರಘು ಅಚಾರ್ ಬೆಂಬಲಿಗರ ಬೃಹತ್ ಸಭೆಗೆ ಆಹ್ವಾನ

ಚಿತ್ರದುರ್ಗದ ಸ್ವಾಭಿಮಾನಿ ಬಂಧುಗಳೇ.... ತಮಗೆಲ್ಲರಿಗೂ ತಿಳಿದಿರುವಂತೆ ನಮ್ಮೆಲ್ಲರ ಅಚ್ಚುಮೆಚ್ಚಿನ ಯುವ ಉತ್ಸಾಹಿ ಜನನಾಯಕ ಜಿ. ರಘು ಆಚಾರ್ ಅವರು ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಲ್ಲಾ[more...]