ಇನೋವಾ ಕಾರಿನಲ್ಲಿ ದಾಖಲೆ‌ ಇಲ್ಲದ 8 ಕೋಟಿ ಹಣ, ಜಪ್ತಿ ಮಾಡಿದ ಹೊಳಲ್ಕೆರೆ ಪೋಲಿಸರು

chitradurga:ಯಾವುದೇ  ದಾಖಲೆ ಇಲ್ಲದೆ ಚಿತ್ರದುರ್ಗದಿಂದ ಹೊಳಲ್ಕೆರೆ ಮಾರ್ಗವಾಗಿ  ಶಿವಮೊಗ್ಗಕ್ಕೆ  ಸಾಗಿಸುತ್ತಿದ್ದ  ಬರೋಬ್ಬರಿ 8 ಕೋಟಿ ಮೊತ್ತದ  ಹಣವನ್ನು   ಹೊಳಲ್ಕೆರೆ ಪೊಲೀಸರು (Holalkere Police) ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ  ಮಲ್ಲಾಡಿಹಳ್ಳಿ ಬಳಿ[more...]