ಹೆಗ್ಗೆರೆ ಗ್ರಾಮದಲ್ಲಿ ಸಾಲಭಾದೆ ತಳಲಾರದೆ ರೈತ ಆತ್ಮಹತ್ಯೆ

ಹೆಗ್ಗೆರೆ ಗ್ರಾಮದಲ್ಲಿ ಸಾಲಭಾದೆ ತಳಲಾರದೆ ರೈತ ಆತ್ಮಹತ್ಯೆ ರೈತನೊಬ್ಬ ಸಾಲಭಾದೆ ತಾಳಲಾರದೆ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.... ಇನ್ನೂ ಮೃತ ರೈತನನ್ನು 59 ವರ್ಷದ ಯೋಗಿಶ...ಎಂದು ಗುರುತಿಸಲಾಗಿದೆ...[more...]