ಹಳ್ಳಿಕಡೆ ಮಕ್ಕಳ ತಜ್ಞರ ನಡೆ” ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಚಾಲನೆ.

ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಜಾಗರೂಕತೆ ವಹಿಸಿ ಚಿತ್ರದುರ್ಗ,ಜೂನ್23: ಜಿಲ್ಲೆಯಲ್ಲಿ ಕೊರೋನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆ ವಿಚಾರದಲ್ಲಿ ಬಹಳ ಎಚ್ಚರಿಕೆ ಹಾಗೂ ಜಾಗರೂಕತೆವಹಿಸುವ ಅವಶ್ಯಕತೆ ಇದೆ ಎಂದು[more...]