ಚಿತ್ರದುರ್ಗ: ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವು

ಚಿತ್ರದುರ್ಗ:chitradurga ತಾಲೂಕಿನ ಹಳಿಯೂರು ಬಳಿ ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ‌. ಮೃತ ಮಗು ಮಹಾರಾಷ್ಟ್ರ ಮೂಲದ ದತ್ತಾ ಜಾದವ್ ಅವರ ಮಗುವಾಗಿದ್ದು  ಪಿಯಾ(1.5 ವರ್ಷ)ಒಂದೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ.ಇನ್ನೂ ಇದ್ದಲು ಸುಡುವ[more...]