ಸಮಾಜಸೇವೆ ಮಾಡಲು ಅಧಿಕಾರವೇ ಇರಬೇಕಿಲ್ಲ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ಹುಟ್ಟು ಸಾವು ಯಾರನ್ನು ಹೇಳಿ‌ಕೇಳಿ ಬರೋದಿಲ್ಲಾ ಆದರ ಮಧ್ಯದಲ್ಲಿ ನಾವು ಮಾಡುವ ಸಾಮಾಜಿಕ ಕಾರ್ಯ ನಾಲ್ಕು ಜನಕ್ಕೆ ಉಪಯೋಗವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ. ನಗರದ ಶಾಂತಿನಗರ ತಿರುಮಲ್ಲ ಆಸ್ಪತ್ರೆ ಯ ಮುಂಭಾಗದಲ್ಲಿ[more...]