ಪೊಗರು ಚಿತ್ರದ ಬಿಡುಗಡೆಗೆ ಡೆಟ್ ಫಿಕ್ಸ್

ಪೊಗರು ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಹೌದು, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಫೆ.19ಕ್ಕೆ ತೆರೆಕಾಣುತ್ತಿದೆ. ಸ್ವತಃ ಧ್ರುವ ಸರ್ಜಾ ಈ ವಿಚಾರವನ್ನು ಘೋಷಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಅಂತೆ-ಕಂತೆಗಳಿಗೆ[more...]