ನಾಯಕನಟ್ಟಿ ಜಾತ್ರೆಗೆ 100 ಜಾತ್ರಾ ವಿಶೇಷ ಬಸ್ ಯಾವ ಹೊಸ ಮಾರ್ಗಗಳಲ್ಲಿ ಸಂಚಾರ ಸಂಪೂರ್ಣ ಮಾಹಿತಿ

ನಾಯಕನಟ್ಟಿ ಜಾತ್ರಾ ಮಹೋತ್ಸವ: 100 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ **** ಚಿತ್ರದುರ್ಗ, ಮಾರ್ಚ್ 11: ನಾಯಕನಹಟ್ಟಿಯಲ್ಲಿ ಮಾರ್ಚ್ 18 ರಿಂದ 21 ರವರೆಗೆ ನಡೆಯಲಿರುವ ಶ್ರೀ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ[more...]