ದೇವರು ಕೊಟ್ಟ ಸಾಮಾಜಿಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ: ತಹಶೀಲ್ದಾರ್ ಎನ್.ರಘುಮೂರ್ತಿ ಸಲಹೆ

ಚಳ್ಳಕೆರೆ:  ಕಳಂಕ ರಹಿತವಾಗಿ ಮಾಡುವಂತಹ ಸಾಮಾಜಿಕ ಸೇವೆ ಜೀವನದಲ್ಲಿ ಮನುಷ್ಯನಿಗೆ  ಸಾರ್ಥಕತೆಯನ್ನು ಒದಗಿಸುತ್ತದೆ ಹಾಗೂ ತಮ್ಮ ವ್ಯಕ್ತಿತ್ವವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಹಸಿಲ್ದಾರ್ ರಘುಮೂರ್ತಿ ಹೇಳಿದರು. ಇಂದು ಚಳ್ಳಕೆರೆ ತಾಲೂಕಿನ ಸಿದ್ದೇಶ ದುರ್ಗ[more...]