ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಬ್ರಾಡ್ ಸಂಸ್ಥೆಯಿಂದ ಬಾಣಂತಿ ಮತ್ತು ಗರ್ಭಿಣಿಯರಿಗೆ ನಿತ್ಯ ದಾಸೋಹ.

ಚಿತ್ರದುರ್ಗ ಜಿಲ್ಲಾ   ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಬ್ರಾಡ್ ಸಂಸ್ಥೆವತಿಯಿಂದ (ಊಟ ವ್ಯವಸ್ಥೆ) ಅನ್ನ ದಾಸೋಹ ಮಾಡಲಾಗಿತ್ತು. ಚಿತ್ರದುರ್ಗ ಸರ್ಕಾರಿ ಅಸ್ಪತ್ರೆಯ ಆವರಣದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹಾಗೂ ಅವರ ಜೊತೆ[more...]