ಐದು ಮರಿಗೆ ಜನ್ಮ ನೀಡಿದ ಮೇಕೆ

ಮೊಳಕಾಲ್ಮುರು:(Molakalmuru) ತಾಲೂಕಿನ ಕೊಂಡ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಮ್ಮನಹಳ್ಳಿಯ ಕಾಟಮ್ ರಾಜಣ್ಣ ಅವರ ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಮೇಕೆಗಳು ಒಂದು ವರ್ಷದಲ್ಲಿ ಎರಡು ಮರಿ ಹಾಕುತ್ತವೆ. ಒಮ್ಮೆ 2-3 ಮರಿಗಳಿಗೆ[more...]