ಐದು ಮರಿಗೆ ಜನ್ಮ ನೀಡಿದ ಮೇಕೆ

 

ಮೊಳಕಾಲ್ಮುರು🙁Molakalmuru) ತಾಲೂಕಿನ ಕೊಂಡ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರಮ್ಮನಹಳ್ಳಿಯ ಕಾಟಮ್ ರಾಜಣ್ಣ ಅವರ ಮೇಕೆಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಮೇಕೆಗಳು ಒಂದು ವರ್ಷದಲ್ಲಿ ಎರಡು ಮರಿ ಹಾಕುತ್ತವೆ. ಒಮ್ಮೆ 2-3 ಮರಿಗಳಿಗೆ ಜನ್ಮ ನೀಡುವುದು  ವಾಡಿಕೆ. ಆದರೆ ಈ ಮೇಕೆ ವರ್ಷದಲ್ಲಿ ಎರಡು ಬಾರಿ 5 ಮರಿಗಳಿಗೆ ಜನ್ಮ  ನೀಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಡಾ.ಬಿ.ಅರ್.ಅಂಬೇಡ್ಕರ್‌ ಆದರ್ಶ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಿ.

[t4b-ticker]

You May Also Like

More From Author

+ There are no comments

Add yours