ಕೆನರಾ ಬ್ಯಾಂಕ್ ನಿಂದ ನಾಳೆ ಗೋಲ್ಡ್ ಹರಾಜು: ಮೂರು ತಿಂಗಳು ಮುಂದೂಡಲು ಪ್ರತಿಭಟನೆ

  ನಾಯಕನಹಟ್ಟಿ : ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ನಾಳೆ ಬುಧವಾರ ನಡೆಯುವ ಗೋಲ್ಡ್ ಹರಾಜು ಪ್ರಕ್ರೀಯೆಯನ್ನು 3 ತಿಂಗಳು ಮುಂದೂಡುವಂತೆ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ.[more...]